

ಮೀನುಗಾರರ ಬಾಂಧವರೆ ಇದರಿಂದ ತಿಳಿಯುತ್ತದೆ, ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕಾದರೆ ಕಡ್ಡಾಯವಾಗಿ ಲೈಪ್ ಜಾಕೇಟ್ ಬಳಸಿದರೇ ನಮ್ಮ ಜೀವ ಉಳಿಸಿಕೊಳ್ಳಬಹುದು, ಇಂದು ಪ್ರತಿಯೊಂದು ಮೀನುಗಾರರು ಕಡ್ಡಾಯವಾಗಿ ಧರಿಸಿ ನಾವು ಎಲ್ಲಾರಿಗೂ ಮಾದರಿಯಾಗೋಣ
ಇದಕ್ಕೆ ಸರ್ಕಾರ ಮತ್ತು ಮೀನುಗಾರ ಇಲಾಖೆಯ ಅಧಿಕಾರಿಗಳು ಕೈಜೋಡಿಸಬೇಕು, ಮತ್ತು ಎಲ್ಲಾ ಮೀನುಗಾರರಿಗೂ ಲೈಪ್ ಜಾಕೇಟ್ ಸಿಗುವಂತೆ ಮಾಡಿ,
ಕರ್ನಾಟಕದಲ್ಲಿ ಮೀನುಗಾರಿಕೆ ಇಲಾಖೆ ಇದೆ ಅನ್ನುವುದು ಗೊತ್ತಾಗಲಿ