March 4, 2026
img_20251204_0345557134744819577896403.jpg

ಆಟದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಮಾರಣಕಟ್ಟೆ ಮೇಳ ಆಯ್ಕೆ

ಕುಂದಾಪುರ: ಹರ್ಕೂರು ಮೂರು ಮನೆಯವರು, ಗ್ರಾಮಸ್ಥರಿಂದ ಕಟ್ಟು ಕಟ್ಟಳೆ ಸೇವೆ
ಆಟದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಮಾರಣಕಟ್ಟೆ ಮೇಳದ ಐರಬೈಲು ಆನಂದ ಶೆಟ್ಟಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಶೇಖರ ಶೆಟ್ಟಿ ಯಳಬೇರು ಅವರನ್ನು ಸಮ್ಮಾನಿಸಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರ್ಕೂರು ಮಂಜಯ್ಯ ಶೆಟ್ಟಿ ಮಾಜಿ ಭೂ ನ್ಯಾಯ ಮಂಡಳಿ ಅಧ್ಯಕ್ಷ ಚಿತ್ತರಂಜನ ಹೆಗ್ಡೆ ಹರ್ಕೂರು, ಉದ್ಯಮಿಗಳಾದ ದಿನಕರ ಶೆಟ್ಟಿ ಹರ್ಕೂರು, ಕೃಷಿಕರಾದ ಜಡ್ಡಾಡಿ ರಾಜೀವ ಶೆಟ್ಟಿ, ಉಪನ್ಯಾಸಕ ಜೀವನ ಶೆಟ್ಟಿ ಹರ್ಕೂರು, ನಿವೃತ್ತ ದೈಹಿಕ ಶಿಕ್ಷಕ ಪ್ರವೀಣ ಹೆಗ್ಡೆ ಬನ್ನಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಸನ್ನ ಶೆಟ್ಟಿ ಹರ್ಕೂರು,ಚಂದ್ರ ಶೇಖರ ಶೆಟ್ಟಿ ಹರ್ಕೂರು, ಸದಾನಂದ ಹೆಗ್ಡೆ ಹರ್ಕೂರು, ಶಿಕ್ಷಕರಾದ ಸುನೀಲ್ ಶೆಟ್ಟಿ ಹರ್ಕೂರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *