ನಾಗೂರು: ನಿಲ್ಲಿಸಿದ ಸ್ಕೂಟರಿಗೆ ಡಿಕ್ಕಿಯಾಗಿ ಕಾರು ಪಲ್ಟಿ – ಸ್ಕೂಟರ್ ಚಾಲಕನಿಗೆ ಗಂಭೀರ ಗಾಯ

ಬೈಂದೂರು ತಾಲೂಕು ನಾಗೂರಿನಲ್ಲಿ ನಿಂತು ಸ್ಕೂಟರಿಗೆ ಕಾರು ಅತಿವೇಗದದಿಂದು ಬಂದು ನಿಂತ ಸ್ಕೂಟರ್ರಿಗೆ ಡಿಕ್ಕಿ ಹೊಡೆದು ಕಾರು ಮರಕ್ಕೆ ಮತ್ತು ಬದಿಯಲ್ಲಿದ್ದ ಡಿವೈಡ್ ರೈ ತಾಗಿ ಕಾರು ಪಲ್ಟಿ ಯಾಗಿದ್ದು ,ಕಾರು ಚಾಲಕ ಪರಾರಿಯಾಗಿರುತ್ತಾನೆ, ಸ್ಕೂಟರ್ ನಲ್ಲಿ ದ್ದ ಸತ್ತಿಶ್ ಖಾರ್ವಿ ಎಂಬವರಿಗೆ ಗಂಬಿರ ಗಾಯಾವಾಗಿದ್ದು ಕೂಡಲೇ ಆಸ್ಪತ್ರೆಗೆ ದಾಖಲು ಮಾಡೀದ್ದು ಸ್ಥಳಕ್ಕೆ ಬೈಂದೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ