
ಬೈಂದೂರು ಗುಜ್ಜಾಡಿ ಸ್ಮಶಾನ ಭೂಮಿಯನ್ನು ಲಪಟಾಯಿಸಿದ ರೆಸಾರ್ಟ್ ಮಾಲಿಕ ಪ್ರಭಾಕರ, ನಕಲಿ ಪತ್ರಕರ್ತನ ಗೆಟ್ಪ್ಪಿನ ದಾಮು, ತಿರುಬೋಕಿ ಇನ್ನೊಬ್ಬ ಹೋರಾಟಗಾರನೆಂದು ಕೊಂಡವ ನುಂಗಿದೆಷ್ಟು?
ಉಡುಪಿ ಪ್ರಭಾಕರ್ ಪೂಜಾರಿ ಎಂಬ ಕಿತ್ತು ಹೋದ ಮನುಷ್ಯ ಗುಜ್ಜಾಡಿಯ ಸಮೀಪ ರೆಸಾರ್ಟ್ರೊಂದನ್ನು ನಿರ್ಮಿಸುತ್ತಿದ್ದಾನೆ. ಈ ರೆಸಾರ್ಟ್ ಜಾಗದ ಸಮೀಪದಲ್ಲಿ ಅನಾಧಿಕಾಲದಿಂದಲೂ ಹಿಂದೂ ರುದ್ರ ಭೂಮಿಯೊಂದಿತ್ತು. ಅದು ಹಿಂದೂಗಳ ಮನೆಯಲ್ಲಿ ಯಾರಾದರೂ ತೀರಿಕೊಂಡರೆ ಅಲ್ಲೇ ಸುಡುವ ವ್ಯವಸ್ಥೆಯೊಂದಗಿತ್ತು. ಆ ಜಾಗವನ್ನು ನಕಲಿ ಪತ್ರಕರ್ತ ( ಪತ್ರಕರ್ತನೆ ಅಲ್ಲ) ದಾಮು ಹಾಗೂ ಹೆಣ್ಣು ಮಕ್ಕಳ ಪಾಲಿನ ದುಶ್ಯಾಸನ ನಂತಿರುವ ನಕಲಿ ಹೋರಾಟಗಾರ ಸೇರಿಕೊಂಡು ಪ್ರಭಾಕ