
ವರದಿ,; ಪುರುಷೋತ್ತಮ ಪೂಜಾರಿ ಕೊಡಪಾಡಿ

ಬೈಂದೂರು ,;ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿಜೂರು .. ನಲ್ಲಿ ನಡೆದ ಬೈಂದೂರು ವಲಯ ಮಟ್ಟದ ಕರಾಟೆ (38kg) ವಿಭಾಗದ ಸ್ಪರ್ಧೆಯಲ್ಲಿ … ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿಯ ಆರನೇ ತರಗತಿಯ ವಿದ್ಯಾರ್ಥಿ. ಆದ್ರಿತಿ. ಇವರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ ಇವರಿಗೆ ಶಾಲಾ ಅಧ್ಯಾಪಕರವೃಂದ ಎಸ್ ಡಿ ಎಂ ಸಿ. ಬೃಂದ ಹಾಗೂ. ಪೋಷಕರು. ಮತ್ತು ಶಾಲಾ ಅಭಿಮಾನಿಗಳು. ಅಭಿನಂದನೆಯನ್ನು ವ್ಯಕ್ತಪಡಿಸಿದ್ದಾರೆ.