ಮುಂಬೈಯಲ್ಲಿ ನಡೆದ,ಇಂಡಿಯನ್ ಟ್ಯಾಲೆಂಟ್ ಒಲಂಪಿಯಡ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ (ಐಪಿಎಸ್ ಅಧಿಕಾರಿ)ಡಾ| ಕಿರಣ್ ಬೇಡಿ ಮತ್ತು ಒಲಂಪಿಕ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಇವರಿಂದ ಭಟ್ಕಳದ ವಿದ್ಯಾಭಾರತಿ ಶಾಲೆಯ ಮುಖ್ಯೋಪಾಧ್ಯಾಯಿ ಶ್ರೀಮತಿ ರೂಪ ರಮೇಶ್ ಖಾರ್ವಿ ಇವರು BEST PRINCIPAL AWARD ಪ್ರಶಸ್ತಿ ಪಡೆದುಕೊಂಡಿದ್ದಾರೆ.