ದೇಹ ಪತ್ತೆ ಹಚ್ಚಲು ಹೆಲಿಕಾಪ್ಟರ್ ನೆರವು ಸಂತೃಪ್ತ ಕುಟುಂಬದವರಿಗೆ ಆರ್ಥಿಕ ನೆರವು
ಕುಂದಾಪುರ ತಾಲೂಕಿನ ಗಂಗ್ಗೊಳ್ಳಿ ಲೈಟ್ ಹೌಸ್ನ ಸುಮಾರು 58ಪ್ರಾಯದ ವ್ಯಕ್ತಿ ಬೋಟ್ ನಲ್ಲಿ ಮೀನುಗಾರಿಕೆ ಮಾಡುವಾಗ ಆಯತಪ್ಪಿ ಜನವರಿ2ರಂದು ನೀರಿಗೆ ಬಿದ್ದಿದ್ದರಿಂದ ಇನ್ನು ಮೃತ ದೇಹ ಪತ್ತೆ ಆಗದೆ ಇರುದರಿಂದ ಆಕ್ರೋಶ ಗೊಂಡ ಈಶ್ವರ್ ಮಲ್ಪೆಯವರು ಮೀನುಗಾರಿಕೆ ಸಚಿವರನ್ನು ತರಾಟೆಗೆ ತೆಗೆದುಕೊಂಡರು,ಈಗಾಗಲೇ ಹಲವು ಬೋಟ್ ಗಳು ಮೃತ ದೇಹ ಹುಡುಕಲು ರಾತ್ರಿಯೆನ್ನದೆ ಕಾರ್ಯಾಚರಣೆ ನಡೆಸಿ 8ದಿನ ಕಳೆದರು ಬಡಾ ಮೀನುಗಾರನ ಮೃತದೇಹ ಸಿಗದೇ ಇರುದರಿಂದ ನಾರಾಯಣ್ ಮೋಗವೀರ ರವರ ಮನೇಗೆ ಮುಳುಗು ತಜ್ಞ ಈಶ್ವರ್ ಮಲ್ಪೆ ಸ್ಥಳಕ್ಕೆ ಭೇಟಿ ನೀಡಿ ಸಂಕಷ್ಟ ಕುಟುಂಬಕ್ಕೆ ಸ್ವಾಂತನ ಹೇಳಿದರು ಸಂಕಷ್ಟದಲ್ಲಿರುವ ಕುಟುಂಬಕ್ಕೆ ಮೀನುಗಾರಿಕೆ ಸಚಿವರು ಸ್ಥಳಕ್ಕೆ ಭೇಟಿ ನೀಡದೆ ಇರುವುದರಿಂದ ಆಕ್ರೋಶ ಗೊಂಡ ಈಶ್ವರ್ ಮಲ್ಪೆಯವರು ಇವರ ಮೃತ ದೇಹ ಪತ್ತೆ ಹಚ್ಚಲು ಹೆಲಿಕಾಪ್ಟರ್ ನೆರವು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಮತ್ತು ಸಂಕಷ್ಟ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕೆಂದು ಬೇಡಿಕೊಂಡಿದ್ದು ಮತ್ತು ಅವರ ಮೃತದೇಹ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ದರು
ಈ ಮೃತ ದೇಹ ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಕೊಸ್ಟಲ್ ಗಾರ್ಡ್ ಅಥವಾ ಈಶ್ವರ್ ಮಲ್ಪೆ ಯುವಕರಿಗೆ
ಮೃತ ದೇಹ ಪತ್ತೆ ಹಚ್ಚಿ ದಲ್ಲಿ ಇಪ್ಪತ್ತೈದು ಸಾವಿರ ರೂಪಾಯಿ ನೀಡುತ್ತನೆ ಎಂದು ಘೋಷಣೆ ಮಾಡಿದ್ದಾರೆ