ಮರವಂತೆ ಬ್ರೇಕ್ ವಾಟರ್ ಕಾಮಗಾರಿ ಆರಂಭ ಕ್ಷಣಗಣನೆ ಜನವರಿ 14ರಂದು ಗಣಹೋಮದಿಂದ ಆರಂಭ
ಬೈಂದೂರು ತಾಲೂಕು ಮರವಂತೆ ಬ್ರೇಕ್ ವಾಟರ್ ಸುಮಾರು ಎಂಟು ವರ್ಷಗಳ ಹಿಂದೆ ಕಾಮಗಾರಿ ಆರಂಭ ಗೊಳ್ಳದೆ ಇರುವುದರಿಂದ ಸಿರ್ ಝ್ ನೆಪವೊಡ್ಡಿ ಅಂತು ಹೊಸ ವರ್ಷದಲ್ಲಿ ಕಾಮಗಾರಿ ಆರಂಭಗೋಳ್ಳುತ್ತದೆ ಎಂದು ಮರವಂತೆ ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿದೆ