ಬೆಂಗಳೂರು: ಕುಡಿಯಲು ಹಣ ಕೊಡದೇ ಇದ್ದದ್ದಕ್ಕೆ ತನ್ನ ಸ್ವಂತ ತಾಯಿಯನ್ನೇ ಮಗನು ರಾಡ್ ನಿಂದ ಹೊಡೆದು ಕೊಂದ ಘಟನೆ ಬಗಲಗುಂಟೆಯ ಮುನೇಶ್ವರ ನಗರದಲ್ಲಿ ನಡೆದಿದೆ. (82) ಹತ್ಯೆಯಾದ ವೃದ್ಯೆ. ಮಹೆಂದ್ರ ಸಿಂಗ್ (52) ಕೊಲೆಗೈದ ಆರೋಪಿಯಾಗಿದ್ದಾನೆ. ಮಹೇಂದ್ರಗೆ ಕುಡಿಯುವ ಚಟವಿತ್ತು. ದಿನಲೂ ಕುಡಿದು ಮನೆಗೆ ಬರುತ್ತಿದ್ದ. ಅಲ್ಲದೇ ಕುಡಿದ ಮತ್ತಿನಲ್ಲಿ ಇತರರಿಗೂ ಉಪಟಳ ಕೊಡುತ್ತಿದ್ದ. ತಾಯಿಗೂ ಕೂಡ ಪ್ರತಿದಿನ ಹಣ ಕೊಡು ಎಂದು ಹಿಂಸೆ ಕೊಡುತ್ತಿದ್ದ.
ಹೀಗಿರುವಾಗ ನಿನ್ನೆಯ(ಎ.10) ದಿನ ತಾಯಿ ಹಾಗೂ ಮಗನ ನಡುವೆ ಹಣದ ವಿಚಾರಕ್ಕೆ ಜಗಳ ನಡೆದಿದೆ. ತಾಯಿಯು ಕುಡಿಯಲು ಹಣ ಕೇಳಿದಾಗ ಕೊಡದೇ ಇದ್ದದ್ದಕ್ಕೆ ಮಗನು ಕೋಪಗೊಂಡು ರಾಡ್ ನಿಂದ ಹೊಡೆದು ಕೊಂದಿದ್ದಾನೆ.
ಶಾಂತಬಾಯಿ (82) ಹತ್ಯೆಯಾದ ವೃದ್ಯೆ. ಮಹೆಂದ್ರ ಸಿಂಗ್ (52) ಕೊಲೆಗೈದ ಆರೋಪಿಯಾಗಿದ್ದಾನೆ. ಮಹೇಂದ್ರಗೆ ಕುಡಿಯುವ ಚಟವಿತ್ತು. ದಿನಲೂ ಕುಡಿದು ಮನೆಗೆ ಬರುತ್ತಿದ್ದ. ಅಲ್ಲದೇ ಕುಡಿದ ಮತ್ತಿನಲ್ಲಿ ಇತರರಿಗೂ ಉಪಟಳ ಕೊಡುತ್ತಿದ್ದ. ತಾಯಿಗೂ ಕೂಡ ಪ್ರತಿದಿನ ಹಣ ಕೊಡು ಎಂದು ಹಿಂಸೆ ಕೊಡುತ್ತಿದ್ದ.
ಹೀಗಿರುವಾಗ ನಿನ್ನೆಯ(ಎ.10) ದಿನ ತಾಯಿ ಹಾಗೂ ಮಗನ ನಡುವೆ ಹಣದ ವಿಚಾರಕ್ಕೆ ಜಗಳ ನಡೆದಿದೆ. ತಾಯಿಯು ಕುಡಿಯಲು ಹಣ ಕೇಳಿದಾಗ ಕೊಡದೇ ಇದ್ದದ್ದಕ್ಕೆ ಮಗನು ಕೋಪಗೊಂಡು ರಾಡ್ ನಿಂದ ಹೊಡೆದು ಕೊಂದಿದ್ದಾನೆ.