October 23, 2025

ಹಾಡುಹಗಲೇ ಕ್ಯಾಶ್ ಕೌಂಟರ್ ಗೆ ಕೈಹಾಕಿದ ಕಳ್ಳ

ಬೈಂದೂರು,; ಬೈಂದೂರು ಮೇಲ್ ಬಸ್‌ ನಿಲ್ದಾಣ ಹತ್ತಿರ

ಸಮಯ ಬೆಳಿಗ್ಗೆ 10-23ಕ್ಕೆ ಬೈಂದೂರು
“ಡಿ ರಾಯಲ್ ಕೆಪೆ ” ಗೆ ಎಲ್ಲಿಂದಲೋ ಬಂದ ಕಳ್ಳ ಅಂಗಡಿ ಯ ಒಳಗೆ ನೇರ ಹೋಗಿ. ಹಣದ ಕ್ಯಾಶ್ ಕೌಂಟರ್ ಗೆ ಹಾಡುಹಗಲೇ  ಕೈ ಹಾಕಿ ಹಣ ಕದಿಯುತ್ತಿರುವ  ದ್ರಶ್ಯ CC TV ಯಲ್ಲಿ ಸೆರೆಹಿಡಿದೆ

About The Author

Leave a Reply

Your email address will not be published. Required fields are marked *