ಮರವಂತೆ ಮೀನುಗಾರ ಸಹಕಾರಿ ಸಂಘದ 83ನೇ ವರ್ಷದ ವಾರ್ಷಿಕ ಮಹಾಸಭೆ
ಬೈಂದೂರು ಮರವಂತೆ ಮೀನುಗಾರ ಸಹಕಾರಿ ಸಂಘ ರಿ ವಾರ್ಷಿಕ ಮಹಾಸಭೆ ಇಂದು ಸಹಕಾರಿ ಸಂಘದಲ್ಲಿ ನಡೆಯಿತು
ಸಂಘ ಆರಂಭದಲ್ಲಿ ದೀಪ ಬೆಳಗುದರ ಮೂಲಕ ಉದ್ಘಾಟಿಸಿ, ಲೋಲಾಕ್ಷಿ ಪ್ರಾರ್ಥನೆ ಗೈದರು ಸಂಘದ ಅಧ್ಯಕ್ಷ ರಾದ ಪ್ರವೀಣ್ ಖಾರ್ವಿ ಮಾತನ್ನಾಡಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸದಸ್ಯರು ಪಾಲೋಗೊಳ್ಳುವಿಕೆ ಅತ್ಯಗತ್ಯ ಇದರಿಂದ ಸಂಘ ಮುನ್ನಡಿಯಲು ಸಾಧ್ಯ
ಪಿಯುಸಿ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನಿಡಲಾಯಿತು,
ಇತರ ಕಾರ್ಯಕ್ಷೇತ್ರಗಳಲ್ಲಿ ಉತ್ತಮ ಸಾದನೇ ಗೈದ ಬಿ ವಿಘ್ನೇಶ್,ಪಟ್ಗಾರ್ ನಾಗರಾಜ್ ಖಾರ್ವಿ, ಜನಾರ್ದನ ಕೆ ಎಂ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು,ಸಹಕಾರಿ ಇಲಾಖೆಯ ಅಧಿಕಾರಿಗಳಾದ ಗೊಪಾಲ ದತ್ತಯ ಪಿಂಚಿಕಾನ್ ಅವರನ್ನು ಸನ್ಮಾನಿಸಲಾಯಿತುಮುಖ್ಯ ಕಾರ್ಯನಿರ್ವಾಹಕ ಗಂಗಾಧರ ಲೆಕ್ಕ ಪತ್ರ ಮಂಡನೆ ಮಾಡಿದರು, ದೀಲಿಪ್ ರವರು ಆಯವ್ಯಯ ಮಂಡನೆ ವಾಚಿಸಿದರು,, ಅಧ್ಯಕ್ಷರಾದ ಪ್ರವೀಣ್ ಖಾರ್ವಿ ರವರು ನೂನ್ಯತೆಗಳ ಬಗ್ಗೆ ವರದಿ ಮಂಡನೆ ಮಾಡಿ ಅಂಗಿಕಾರ ಮಾಡಿದರು,ಸಂಘದ ಅಧ್ಯಕ್ಷ ರಾದ ಪ್ರವೀಣ್ ಖಾರ್ವಿ ಉಪಾಧ್ಯಕ್ಷರಾದ ರತ್ನಾಕರ್ ಖಾರ್ವಿ,ನಿರ್ದೇಶಕ ರಾದ ಜನಾರ್ದನ ಕೆ ಎಂ, ನಾಗರಾಜ್, ಸುರೇಶ್, ಸಂತೋಷ, ಜಯಕೃಷ್ಣ, ಚಂದ್ರಶೇಖರ, ಲೋಕೇಶ್, ರಾಜೇಶ್ವರಿ ,ಭಾಗ್ಯಲಕ್ಷ್ಮಿ ಎಸ್,ಬಾಗ್ಯ ಮತ್ತು ಸಿಬ್ಬಂದಿ ವರ್ಗ
ಶ್ರೀರಾಮ ಮಂದಿರ ಅಧ್ಯಕ್ಷ ರಾದ ಸುರೇಶ್ ಖಾರ್ವಿ, ಮಾರ್ಕೆಟ್ ಸಮಿತಿಯ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ, ಬೈಂದೂರು ವಲಯ ನಾಡದೋಣಿ ಮೀನುಗಾರರ ಮಾಜಿ ಅಧ್ಯಕ್ಷರಾದ ಸೋಮಶೇಖರ್ ಕೆಎಂ,ಮಾಜಿ ಅಧ್ಯಕ್ಷರಾದ ಚಂದ್ರಶೇಖರ್,ಮೊಹನ್ , ಸಹಕಾರಿ ಸಂಘದ ಸದಸ್ಯರಾದ ಇಂದಿರಾ ಮೊಗವೀರ, ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ನಾಗರಾಜ್ ಖಾರ್ವಿ , ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು, ಜನಾರ್ದನ ಕೆ ಎಂ ನಿರೂಪಣೆ ಅಭಿನಂದನೆಗಳು ಸಲ್ಲಿಸಿದರು,