March 4, 2026

ಕರಾವಳಿಯಾದ್ಯಂತ ಭಾರೀ ಮಳೆ

ನೀರಿನಲ್ಲಿ ಮುಳುಗಿದ ಮಧೂರು ಮದನಂತೇಶ್ವರ ಮಹಾಗಣಪತಿ ದೇವಸ್ಥಾನ

ಕಾಸರಗೋಡಿನ ಮಧೂರು ದೇವಸ್ಥಾನ

ನಿನ್ನೆ ಸುರಿದ ಮಳೆಗೆ ದೇವಸ್ಥಾನದ ಅಂಗಳಕ್ಕೆ ನುಗ್ಗಿದ ನೀರು

ದೇವಸ್ಥಾನದ ಪಕ್ಕದಲ್ಲೇ ಹರಿಯುವ ಮಧುನಾಶಿನಿ ಹೊಳೆ ನೀರು

ನೀರಿನಲ್ಲೇ ತೆರಳಿ ದೇವರಿಗೆ ಅರ್ಚನೆ ನೆರವೇರಿಸಿದ ಅರ್ಚಕರು

ಕೇರಳದ ಕಾಸರಗೋಡು ಜಿಲ್ಲೆ

About The Author

Leave a Reply

Your email address will not be published. Required fields are marked *