ಕೇರಳದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಿತ್ತುಕೊಂಡ ಕಳ್ಳನನ್ನು ಬೆನ್ನಟ್ಟಿದ ಪೊಲೀಸರು. ಪೊಲೀಸರು ಅವನನ್ನು ಬೆನ್ನಟ್ಟಿದಾಗ, ಅವನು ವಿದ್ಯುತ್ ಕಂಬವನ್ನು ಹತ್ತಿದ ನಂತರ ಮರವನ್ನು ಹತ್ತಿದ ನಂತರ ಅವನು
ವಿದ್ಯುತ್ ತಂತಿಯ ಮೇಲೆ ನೇತಾಡಿಕೊಂಡುಹೊಗಿರುವ ದ್ರಶ್ಯ ಕಂಡುಬಂದಿದ್ದು, ಪೋಲೀಸ ರು ಹರಸಾಹಸ ಪಡಬೇಕಾಯಿತು,