



ಈ ಸಮಯದಲ್ಲಿ ಬೈಂದೂರು ವಲಯ ನಾಡದೋಣಿ ಅಧ್ಯಕ್ಷರಾದ ಸಿ ನಾಗೇಶ್ ಖಾರ್ವಿ, ರಾಣಿ ಬಲೆ ಒಕ್ಕೂಟದ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ, ಮರವಂತೆ ಮೀನುಗಾರ ಸೇವಾ ಸಮಿತಿಯ ಅಧ್ಯಕ್ಷರಾದ ಸಿ ಸುರೇಶ್ ಖಾರ್ವಿ, ವೆಂಕಟ್ರಮಣ ಖಾರ್ವಿ, ಮಾಜಿ ಅಧ್ಯಕ್ಷರಾದ ಕೆ ಎಂ ಸೋಮಶೇಖರ್, ಬಿಎಚ್ ಕೆ ಕುಮಾರ್, ಸಮಸ್ತ ನಾಡದೋಣಿ ಮೀನುಗಾರರು ಉಪಸ್ಥಿತರಿದ್ದರು