
ಲಕ್ಷ್ಮೀನಾರಾಯಣ ಪಿ.ನಾಯಕ್ ಮನೆಯಲ್ಲಿ ಮುಂದುವರಿದ ಲೋಕಾಯುಕ್ತ ಶೋಧ ಕಾರ್ಯ
ಲೋಕಾ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ
ಇಂದು ಬೆಳಿಗ್ಗೆ ಆರ್ ಟಿ ಓ ಫ್ಲ್ಯಾಟ್ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು
ಆರ್ ಟಿ ಓ ಬೋಕರ್ ಗಳಿಂದಲೂ ಮಾಹಿತಿ ಸಂಗ್ರಹ
ಭಾರೀ ಪ್ರಮಾಣದ ಆಸ್ತಿ ಪರೀಶಿಲನೆ.
ಸಾಗರ ನ್ಯೂಸ್.ಕಾಮ್ ವೀಕ್ಷಿಸಿ