
ಕಾರವಾರ ,; ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತದಲ್ಲಿ ಲಕ್ಷ್ಮಣ ನಾಯ್ಕ್ ರವರ ಸಾಕು ಪ್ರಾಣಿ ಎರಡು ನಾಯಿಯಗಳು ತನ್ನವರನ್ನು ಕಳೆದುಕೊಂಡು ತನ್ನವರನ್ನು ಹುಡುಕುತ್ತಾ ಆ ಮೂಕ ಪ್ರಾಣಿಯ ವೇದನೆಯನ್ನು ಕಂಡ ಕಾರವಾರದ ಎಸ್ಪಿ ಆ ನಾಯಿಯ ಅಸಹಾಯಕತೆಯನ್ನು ನೋಡಿ
ಮನಕರಗಿತು
ಗುಡ್ಡ ಕುಸಿತವಾದ ದಿನದಿಂದ ಎಲ್ಲೂ ಹೋಗದೆ ತನ್ನವರನ್ನು ಹುಡುಕುತ್ತಾ ಅನಾಥವಾಗಿ ಓಡಾಡುತ್ತಿದ್ದ 2 ಸಾಕು ನಾಯಿಗಳನ್ನು ನೋಡಿ ತುಂಬಾ ದುಃಖ ತಪ್ತನಾದೆ. ಕೂಡಲೇ ಈ ಎರಡು ನಾಯಿಗಳನ್ನು ದತ್ತು ಸ್ವೀಕರಿಸಿದೆ