
ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯಿಂದ ಸ್ಮಾರ್ಟ್ ಕಾರ್ಡ್ ನೋಂದಣಿ ಹಾಗು ವಿತರಣೆ ಕುಂದಾಪುರದ ಉಷಾ ಹೋಟೆಲ್ ಮುಂಬಾಗದಲ್ಲಿ ನಡೆದಿರುವ ಕಾರ್ಯಕ್ರಮಕ್ಕೆಯಶಸ್ವಿಗೆ ಇವರ ಕೊಡಿಗೆಯೂ ಸಹ ಅಪಾರವಾಗಿದೆ
ಉಡುಪಿ ಕುಂದಾಪುರ ಬೈಂದೂರು ಭಾಗದಲ್ಲಿ ಸಾಕಷ್ಟು ಹೋಟೆಲ್ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವದಕ್ಕೆ ಯಶಸ್ವಿಯಾಗಿದ್ದಾರೆ ಮುಂದೆಯೂ ಸಹ ಇನ್ನಷ್ಟು ಹೋಟೆಲ್ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ಮಾಡಿಕೊಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿರಲಿ ಎನ್ನುವುದು ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘದ ಆಶಯ
