ಕುಂದಾಪುರ…… ಗುಲ್ವಾಡಿಯ ಸರ್ವೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ…

ಕುಂದಾಪುರ…… ಗುಲ್ವಾಡಿಯ ಸರ್ವೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ… 115 ವರ್ಷವನ್ನು ಪೂರೈಸಿ ತನ್ನದೇ ಆದ ಇತಿಹಾಸವನ್ನು ಹೊಂದಿ ಇರುವಂತಹ ಶಾಲೆ.. ಈ ಒಂದು ಶಾಲೆ ಉಳಿಸಿಕೊಳ್ಳಲು ಶ್ರಮಿಸುತ್ತಿರುವಂತಹ ತಂಡಗಳಿಗೆ ಕೋಟಿ ಕೋಟಿ ನಮನಗಳು ನಾನು ಕೂಡ ಈ ಶಾಲೆಯ ಹಳೆಯ ವಿದ್ಯಾರ್ಥಿ. ನನಗೆ ತಿಳಿದ ಮಟ್ಟಿಗೆ ಬರೆಯುವುದಾದರೆ.. ಹಲವಾರುಜನ ಮಹನೀಯರು… ಈ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದಂತಹ. ವ್ಯಕ್ತಿಗಳು, ದಲಿತ ಮಕ್ಕಳು. ನಮ್ಮ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ. ಉನ್ನತ ಸ್ಥಾನಗಳಲ್ಲಿದ್ದಾರೆ… ಇದೀಗ ಈ ಶಾಲೆಯ ಪರಿಸ್ಥಿತಿ. ಹಲವರಿಗೆ ತಿಳಿದಂತ ವಿಚಾರ ಕೆಲವರಿಗೆ ತಿಳಿಯದೆ ಇರುವ ವಿಚಾರ…. ಶಾಲೆಯನ್ನು ಉಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ. ಸದಾ ಕಾಲ ಹೋರಾಡುತ್ತಿರುವಂತಹ.
ಶಾಲೆಯ ಎಸ್ಟಿಎಂಸಿ ತಂಡ.. ಹಾಗೂ ಕೆಲವು ಮಹನೀಯರು… ಶಾಲಾ ಶಿಕ್ಷಕರ ಬೃಂದವು ಕೂಡ… ತಮ್ಮದೇ ಆದ ರೀತಿಯಲ್ಲಿ ಈ ಶಾಲೆಯನ್ನು ಉಳಿಸಿಕೊಳ್ಳಲು… ಶ್ರಮಿಸುತ್ತಿದ್ದಾರೆ. ಗ್ರಾಮದ ಮಹನೀಯರೇ. ನಾವು ಕಲಿತ ಶಾಲೆ. ಇತಿಹಾಸ ಪ್ರಸಿದ್ಧ ಶಾಲೆಯನ್ನು. ಇನ್ನೂ ಉತ್ತುಂಗ ಏರಿಸುವ ಹೊಣೆ ನಮ್ಮೆಲ್ಲರ ಕರ್ತವ್ಯ. ಎಲ್ಲರೂ ಒಂದಾಗಿ . ಶ್ರಮಿಸೋಣ. ಈ ಶಾಲೆಯ ಇತಿಹಾಸಕ್ಕೆ ಧಕ್ಕೆ ಬಾರದ ಹಾಗೆ. ಇನ್ನು ಉತ್ತುಂಗಕ್ಕೆ ಏರಿಸುವ ಜವಾಬ್ದಾರಿಯನ್ನು ಮಹನೀಯರಾದ ತಾವೆಲ್ಲರೂ ಕೈಗೊಳ್ಳಬೇಕು

About Janardhana K M

Check Also

ಕ್ಷೇತ್ರ ಮಹಾತ್ಮಗಳ ಕೃತಿ ಬ್ರಹ್ಮ ಬಿರುದು ; ಡಾ ಬಸವರಾಜ್ ಶೆಟ್ಟಿಗಾರ್

ಶ್ರೀಯುತ ಡಾ… ಬಸವರಾಜ್‌ ಶೆಟ್ಟಿಗಾ‌ರ್ ಇವರಿಗೆ. ಕ್ಷೇತ್ರ ಮಹಾತ್ಮಗಳ ಕೃತಿ ಬ್ರಹ್ಮ ಬಿರುದು ನೀಡಲಾಯಿತು … ಶ್ರೀಯುತರು ಈಗಾಗಲೇ. 68 …

Leave a Reply

Your email address will not be published. Required fields are marked *