ಕುಂದಾಪುರ ;ಸ್ವಯಂ ಪ್ರೇರಿತ ರಕ್ತದಾನ ಶಿಬಿರ ದಿನಾಂಕ:17-10-2024 ಗುರುವಾರ. ಗೋ.
ಡಾ ಯಡ್ತರೆ ನರಸಿಂಹ ಶೆಟ್ಟಿ ಸಬಾ ಮಂಚ್ ರೋಟರಿ ಕ್ಲಬ್ ಸಬಾ ಭವನ ಕುಂದಾಪುರದಲ್ಲಿ. ಪ್ರಮೋದ ಮಧ್ವರಾಜ್ ಅಭಿಮಾನಿ ಬಳಗ ಕುಂದಾಪುರ ಅಭಯಹಸ್ತ ಚಾರಿಟೇಬಲ್ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ (ರಿ) ಕುಂದಾಪುರ ಇವರ ಸಹಕಾರದಲ್ಲಿ ಸ್ವಯಂ ಪ್ರೇರಿತ ಬ್ರಹತ್ ರಕ್ತದಾನ ಶಿಬಿರ ಜರಗಿತು .
ಕುಂದಾಪುರ,ವೇದಮೂರ್ತಿ ಗಾಯತ್ರಿ ಚೆನ್ನಕೇಶವ ಭಟ್ ಆನಗಳ್ಳಿ,ರೋವನ್ ಡಿಕೋಸ್ಟಾ ಅಧ್ಯಕ್ಷರು ಲಯನ್ ಕ್ಲಬ್ ಹಂಗಳೂರು, ಸದಾನಂದ ಬಳ್ಳೂರು, ಸುನೀಲ್ ಶೆಟ್ಟಿ ಹೇರಿಕುದ್ರು,ಭಾಸ್ಕರ ಬಿಲ್ಲವ ಹೇರಿಕುದ್ರು ಹಾಗೂ ರಕ್ತದಾನ ಶಿಬಿರದ ಮುಖ್ಯ ರೂವಾರಿಗಳಾದ ಶರತ್ ಕಾಂಚನ್ ಆನಗಳ್ಳಿ ಹಾಗೂ ಪ್ರಶಾಂತ್ ತಲ್ಲೂರು ಉಪಸ್ಥಿತರಿದ್ದರು.ನಾಗರಾಜ ಭಟ್ಕಳ್ ನಿರೂಪಿಸಿದರು. ಅಖಿಲ ಹೆಗ್ಡೆ ವಂದಿಸಿದರು.ಶಿಬಿರದಲ್ಲಿ 130 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು