ಶ್ರೀರಾಮ ಕನ್ನಡ ಖಾರ್ವಿ ಮಾರ್ಕೆಟ್ ವಿಭಾಗ ಇದರ ವಾರ್ಷಿಕ ಮಹಾಸಭೆ
ಶ್ರೀರಾಮ ಕನ್ನಡ ಖಾರ್ವಿ ಮಾರ್ಕೆಟ್ ವಿಭಾಗ ಇದರ ವಾರ್ಷಿಕ ಮಹಾಸಭೆ ಇಂದು ಶ್ರೀರಾಮ ಮಂದಿರ ದಿಲ್ಲಿ ನಡೆಯಿತು ಮೊದಲ ಪ್ರಾಥನೆ ದೋಂದಿಗೆ ಆರಂಭ ಗೊಂಡು ಶಾಲೆಯ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು ಅಧ್ಯಕ್ಷ ರಾದ ವೆಂಕಟರಮಣ ನೆತ್ರತ್ವದಲ್ಲಿ ನಡೆದ ಸಭೆಯಲ್ಲಿ ಇತರ ವಿಷಯಗಳು ಚರ್ಚೆಗೆ ಕಾರ್ಯದರ್ಶಿ ಮಹಾಬಲ ಖಾರ್ವಿ ಮೂವರು ಮತ್ತು ದಿನಕರ್ ಖಾರ್ವಿ ಲೆಕ್ಕ ಪತ್ರ ಮಂಡನೆ ಮಾಡಿದರು ಈ ಸಭೆಯಲ್ಲಿ ಮಾರ್ಕೆಟ್ ಸಮಿತಿ ಯು ಅಧ್ಯಕ್ಷ ರಾದ ವೆಂಕಟರಮಣ, ಉಪಾಧ್ಯಕ್ಷ ಸೋಮಯ್ಯ,ಮೀನೂಗಾರ ಸೇವಾ ಸಮಿತಿ ಅಧ್ಯಕ್ಷ ರಾದ ಸುರೇಶ್ ಖಾರ್ವಿ,ಗೌರವ ಅಧ್ಯಕ್ಷರಾದ ಶಂಕರ್ ಖಾರ್ವಿ ಶೇಖರ್ ಖಾರ್ವಿ, ಉಪಸ್ಥಿತರಿದ್ದರು ಸಭೆಯಲ್ಲಿ ನಿರೂಪಣೆ ಮಾಡಿದರು ಶ್ರೀದರ ಖಾ 1:46 PM✓✓✓ Message 0