ಸಾರಥ್ಯದಲ್ಲಿ,; ಜನಾರ್ದನ ಕೆ ಎಂ ಮರವಂತೆ


ಮಾರ್ಕೇಟ್ ವಿಭಾಗ ದ ಅಧ್ಯಕ್ಷ ರಾದ ವೆಂಕಟರಮಣ ನೆತ್ರತ್ವದಲ್ಲಿ ನಡೆದ ಸಭೆಯಲ್ಲಿ ಇತರ ವಿಷಯಗಳು ಚರ್ಚೆಸ ಲಾಯಿತು ಕಾರ್ಯದರ್ಶಿ ಮಹಾಬಲ ಖಾರ್ವಿ ಮತ್ತು ದಿನಕರ್ ಖಾರ್ವಿ ಲೆಕ್ಕ ಪತ್ರ ಮಂಡನೆ ಮಾಡಿದರು
ಈ ಸಭೆಯಲ್ಲಿ ಮಾರ್ಕೆಟ್ ಸಮಿತಿ ಯು ಅಧ್ಯಕ್ಷ ರಾದ ವೆಂಕಟರಮಣ, ಉಪಾಧ್ಯಕ್ಷ ಸೋಮಯ್ಯ,ಮೀನೂಗಾರ ಸೇವಾ ಸಮಿತಿ ಅಧ್ಯಕ್ಷ ರಾದ ಸುರೇಶ್ ಖಾರ್ವಿ,ಗೌರವ ಅಧ್ಯಕ್ಷರಾದ ಶಂಕರ್ ಖಾರ್ವಿ ಶೇಖರ್ ಖಾರ್ವಿ, ಉಪಸ್ಥಿತರಿದ್ದರು ಸಭೆಯಲ್ಲಿ ನಿರೂಪಣೆಯನ್ನು ಶ್ರೀದರ ಖಾರ್ವಿ ನಿರೂಪಣೆಯನ್ನು ಗೈದರು