October 23, 2025
img_20250622_1011496464423896542534605.jpg

ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘ ನಿ, 18ನೇ  ವರ್ಷದ ವಾರ್ಷಿಕ ಮಹಾಸಭೆ

ಬೈಂದೂರು ,;ಕರಾವಳಿ ಸಾಂಪ್ರದಾಯಿಕ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಇಂದು ಕರ್ನಾಟಕ ಖಾರ್ವಿ ಯಾನೇ ಹರಿಕಾಂತ ಮಹಾಜನಸಂಘದಲ್ಲಿ   ದೀಪ ಬೆಳಗುದರ ಮೂಲಕ ಉದ್ಘಾಟಿಸಿ ,

ಬಿ ನಾಗೇಶ್ ಖಾರ್ವಿಯವರ ಅಧ್ಯಕ್ಷತೆಯಲ್ಲಿ  ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ  ಸನ್ಮಾನಿಸಿ ಗೌರವಿಸಲಾಯಿತು
ಅಧ್ಯಕ್ಷ ರಾದ ನಾಗೇಶ್ ಖಾರ್ವಿಯವರು ಮಾತನ್ನಾಡಿ ಸಂಘದ ಏಳಿಗೆಗೆ ಬಗ್ಗೆ  ದೀರ್ಘವಾದ ಚರ್ಚೆ ನಡೆಯಿತು, ಮತ್ತು ಇನ್ನಿತರ ವಿಷಯಗಳಲ್ಲಿ ಚರ್ಚೆ ನಡೆಯಿತು.

  ಮತ್ತು ಮಂಜುನಾಥ ಜಿ ಖಾರ್ವಿಯವರು  ಲೆಕ್ಕ ಪತ್ರ ಮಂಡನೆ ಮಾಡಿದರು,ಈ ಸಭೆಯಲ್ಲಿ ಅಧ್ಯಕ್ಷರಾದ ಬಿ ನಾಗೇಶ್ ಖಾರ್ವಿ ಉಪಾಧ್ಯಕ್ಷರಾದ ಶಂಕರ್ ಮ್ ಖಾರ್ವಿ, ಸದಸ್ಯರಾದ ಮಂಜುನಾಥ ಖಾರ್ವಿ, ನಾಗೇಶ್ ಮಡಿಕಲ್,ಮೊಹನ್ ದಾಶ್, ರಾಜೇಂದ್ರ, ಮಂಜುನಾಥ,ಮಹೇಶ್ ಕೆ,ಶ್ರೀಮತಿ ಜ್ಯೋತಿ, ಲಕ್ಷ್ಮೀ ಹಾಗೂ ಸಿಬ್ಬಂದಿಗಳು ಎಲ್ಲಾ ಉರಿನ ಸದಸ್ಯರು ಉಪಸ್ಥಿತರಿದ್ದರು ನಿರೂಪಣೆಯನ್ನು ರವೀಂದ್ರ ಖಾರ್ವಿ ನಿರೂಪಣೆಗೈದರು,  ನಾಗೇಶ್ ಮಡಿಕಲ್ ವಂದನಾರ್ಪಣೆ ಗೈದರು

About The Author

Leave a Reply

Your email address will not be published. Required fields are marked *