ಸಾಗರ ನ್ಯೂಸ್ ವಿಶೇಷ ಮರವಂತೆಯ ಮಹಾರಾಜ ಸ್ವಾಮಿಯ ವರಾಹ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿಯಿಂದ ಶ್ರೀ ವರಾಹ, ಮಹಾವಿಷ್ಣು ನರಸಿಂಹ ಮತ್ತು ಗಂಗಾಧರೇಶ್ವರ ದೇವರಿಗೆ ಕಳಶಾಭಿಷೇಕ ಶ್ರೀ ಮಹಾಲಕ್ಷ್ಮಿ ಸಹಿತ ಶ್ರೀ ಲಲಿತ ಅಷ್ಟೋತ್ತರಫ ಶತನಾಮಾವಳಿ ಕುಂಕುಮಾರ್ಚನೆ ಪೂಜೆ ಸಂಭ್ರಮದಿಂದ ನಡೆಯಿತು. Janardhana K M August 22, 2025