ಅಭಾರಿ ಸೇವೆ ರಾಣಿ ಬಲೆ ಮೀನುಗಾರರ ಒಕ್ಕೂಟದ ವತಿಯಿಂದ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ
ಬೈಂದೂರು ತಾಲೂಕು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಾಣಿ ಬಲೆ ಒಕ್ಕೂಟದ ವತಿಯಿಂದ ತಾ -31-1-25ರಂದು ಶುಕ್ರವಾರ ಬೆಳಿಗ್ಗೆ 8ಗಂಟೆಗೆ ಚಂಡಿಕಾ ಹೋಮ ಮತ್ತು ಅಭಾರಿ ಸೇವೆ ನಡೆಯಲ್ಲಿದ್ದು ಮತ್ತು ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ ಈ ಎಲ್ಲಾ ಕಾರ್ಯಕ್ರಮಕ್ಕೆ ಸದ್ಭಕ್ತರಾದ ತಾವೆಲ್ಲರೂ ಶ್ರೀ ದೇವಿಯ ಕಾರ್ಯಕ್ಕೆ ಪಾಲ್ಗೊಳ್ಳಬೇಕಾಗಿ ವಿನಂತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ರಾಣಿ ಬಲೆ ಒಕ್ಕೂಟ ಮತ್ತು ಸಮಸ್ತ ಉಪ್ಪುಂದ ಮೀನುಗಾರರು