October 23, 2025
img_20250823_1951406583882214136144483.jpg
ಉಡುಪಿ: ಯೂಟ್ಯೂಬರ್ ಸಮೀರ್ ಎಲ್ಲಿಂದಲೋ ಬಂದು
ಧರ್ಮಸ್ಥಳದ ವಿಚಾರದಲ್ಲಿ ಮಾತನಾಡಿದ್ದಾನೆ. ಧರ್ಮಸ್ಥಳ ಕ್ಷೇತ್ರ, ವೀರೇಂದ್ರ ಹೆಗ್ಡೆ ಹಾಗೂ ಹಿಂದೂ ಸಮಾಜ ಮತ್ತು ನಮ್ಮ ನಾಯಕರ ಬಗ್ಗೆ ಟೀಕೆ ಮಾಡಿದ್ದಾನೆ. ಧರ್ಮಸ್ಥಳ, ನನ್ನ ಗುರು ಧರ್ಮಾಧಿಕಾರಿ ಬಗ್ಗೆ ಟೀಕೆ ಮಾಡಿದರೆ ಪರಿಸ್ಥಿತಿ ನೆಟ,ಗಿರುವುದಿಲ್ಲ ಎಂದು ಉಡುಪಿ ಶಾಸಕ  ಯಾಸ್ಪಲ್ ಸುವರ್ಣ ಎಚ್ಚರಿಕೆ ನೀಡಿದರು

ಇನ್ನು ಮುಂದೆ ಹಿಂದೂ ಸಮಾಜದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ಜೀವಮಾನವಿಡೀ ಸುಮ್ಮನೆ ಬಿಡುವುದಿಲ್ಲ. ಸುಖಾ ಸುಮ್ಮನೆ ಕೆಣಕಿದರೆ ಮಾತ್ರ ಅದರ ಪರಿಣಾಮ ಕಟುವಾಗಿರುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

About The Author

Leave a Reply

Your email address will not be published. Required fields are marked *