ಕ್ಷೇತ್ರ ಮಹಾತ್ಮಗಳ ಕೃತಿ ಬ್ರಹ್ಮ ಬಿರುದು ; ಡಾ ಬಸವರಾಜ್ ಶೆಟ್ಟಿಗಾರ್

ಶ್ರೀಯುತ ಡಾ… ಬಸವರಾಜ್‌ ಶೆಟ್ಟಿಗಾ‌ರ್ ಇವರಿಗೆ. ಕ್ಷೇತ್ರ ಮಹಾತ್ಮಗಳ ಕೃತಿ ಬ್ರಹ್ಮ ಬಿರುದು ನೀಡಲಾಯಿತು … ಶ್ರೀಯುತರು ಈಗಾಗಲೇ. 68 ಪ್ರಸಂಗಗಳನ್ನು ಬರೆದಿದ್ದು… ಅದರಲ್ಲಿ 48ನೇ ಕ್ಷೇತ್ರ ಮಹಾತ್ಮ ಪ್ರಸಂಗ.. ಕಳವಾಡಿ ಮಾರಿಕಾಂಬ ಕ್ಷೇತ್ರ ಮಹಾತ್ಮ… ಪ್ರಸಂಗ ಆಗಿರುತ್ತದೆ… ಗಣ್ಯರ ಉಪಸ್ಥಿತಿಯಲ್ಲಿ ಈ ಒಂದು ಪ್ರಸಂಗ ಲೋಕಾರ್ಪಣೆಯಾಗಿದ್ದು ಈ ಒಂದು ಕಾರ್ಯಕ್ರಮದಲ್ಲಿ ಊರ ಪರ ಊರ ಗಣ್ಯರು ಕ್ಷೇತ್ರದ ಶಾಸಕರು ಪಂಚ ಮೇಳಗಳ ಯಜಮಾನರು ಹಾಗೂ ಸದಾಕಾಲ ಕ್ಷೇತ್ರದ ಅಭಿವೃದ್ಧಿಗೆ. ಸಹಕರಿಸುವ ಮಹನೀಯರು ಪಾಲ್ಗೊಂಡಿದ್ದರು . ಕಾರ್ಯಕ್ರಮದ ನಂತರ ಅದ್ದೂರಿಯ ಯಕ್ಷಗಾನ ಪ್ರದರ್ಶನ ಕೂಡ ನಡೆಯಿತು ನೆರೆದಿದ್ದ ಎಲ್ಲ ಯಕ್ಷ ಅಭಿಮಾನಿಗಳು ಕ್ಷೇತ್ರದ ಸದ್ಭಕ್ತರು…. ಶುಭ ಹಾರೈಸಿದರು..

About Janardhana K M

Check Also

ಶಿರೂರು ಕೊಟ್ಟಿಗೆಗೆ ಬೆಂಕಿ ತಗುಲಿ ಅಪಾರ ಹಾನಿ

ಬೈಂದೂರು ;ಶಿರೂರು ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದ ಘಟನೆ ಶಿರೂರು ಸಮೀಪದ ದೊಂಬೆ ಬೇಲೆಮನೆ ಎಂಬಲ್ಲಿ …

Leave a Reply

Your email address will not be published. Required fields are marked *