
ಬೆಂಗಳೂರು ಬಸವನಗುಡಿ ಉದ್ಯೋಗಿ, ಬಳ್ಳಾರಿ ನಿವಾಸಿ ವಿನೋದ್ (26) ಜಲಪಾತ ವೀಕ್ಷಿಸುವ ವೇಳೆ ಕಾಲು ಜಾರಿ ಅಬ್ಬಿಗುಂಡಿಗೆ ಬಿದ್ದಿದ್ದಾನೆ. ಆತ ಮತ್ತೆ ಗುಂಡಿಯಿಂದ ಮೇಲೆ ಬರದ ಹಿನ್ನೆಲೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ನಗರ ಠಾಣೆ ಪಿಎಸ್‌ಐ ರಮೇಶ್, ಅಗ್ನಿಶಾಮಕ ದಳ ಆಗಮಿಸಿದ್ದು ಕಾರ್ಯಾಚರಣೆ ನಡೆಸಲಾಗಿದೆ.