ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಉಪ್ಪಂದ ಇದರ ವಾರ್ಷಿಕ ಮಹಾಸಭೆ
ವರದಿ ; ಜನಾರ್ದನ ಕೆ ಎಂ ಮರವಂತೆ.
ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಉಪ್ಪಂದ ಇದರ ವಾರ್ಷಿಕ ಮಹಾಸಭೆ ಇಂದು ಕರ್ನಾಟಕ ಖಾರ್ವಿ ಯಾನೇ ಹರಿಕಾಂತ ಮಹಾಜನಸಂಘದಲ್ಲಿ ನಡೆಯಿತು, ಈ ವರ್ಷದ ಲೆಕ್ಕ ಪತ್ರ ಮಂಡನೆ ಮಾಡಿದರು,
ಸೀಮೆಎಣ್ಣೆ ಕುರಿತು ಸುದೀರ್ಘ ಚರ್ಚೆ ನಡೆಯಿತು ಅಧ್ಯಕ್ಷರಾದ ನಾಗೇಶ್ ಖಾರ್ವಿಯವರ ಬುಲ್ ಟ್ರಾಲ್ ಮತ್ತು ಲೈಟ್ ಫಿಷಿಂಗ್ ಬಗ್ಗೆ ಚರ್ಚೆ ನಡೆದು ಮುಂದಿನ ದಿನಗಳಲ್ಲಿ ಹೋರಾಟ ಮಾಡುವಲ್ಲಿ ನಿರ್ಧರಿಸಿದರು
ನಾಡ ದೋಣಿಯ ಅಧ್ಯಕ್ಷರಾದ ಬಿ ನಾಗೇಶ್ ಖಾರ್ವಿ,ಸುರೇಶ್ ಖಾರ್ವಿ ಮರವಂತೆ, ರಾಮ ಖಾರ್ವಿ , ನಾಗೇಶ್ ಮೆಡಿಕಲ್,ಪರಮೇಶ್ವರ ಖಾರ್ವಿ ,ಕಾರ್ಯದರ್ಶಿಯಾದ ಸುಧಾಕರ್ ಕರ್ಕಿಕಳಿ ಕೋಶಾಧಿಕಾರಿಯಾದ ಮಹೇಶ್ ಖಾರ್ವಿ, ಮಾಜಿ ಅಧ್ಯಕ್ಷರಾದ ಆನಂದ್ ಖಾರ್ವಿ ,ನವೀನ್ ಚಂದ್ರ ಸೋಮಶೇಖರ್ ಕೆ ಎಂ, ಮದನ್ ಕುಮಾರ್ ಮತ್ತು ರಾಣೆ ಬಲೆ ಒಕ್ಕೂಟದ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ ಮತ್ತು ಎಲ್ಲಾ ಊರಿನ ಸದಸ್ಯರು ಉಪಸಿತರಿದ್ದರು. ರವೀಂದ್ರ ಖಾರ್ವಿ ನಿರೂಪಣೆಗೈದರು.