ನನ್ನ ಅಮ್ಮನ ಉಳಿಸಿಕೊಡಿ ಮಗಳು ಆಕ್ರಂದನ,
ಈಶ್ವರ್ ಮಲ್ಪೆ ತಂಡದಿಂದ ಸಹಾಯಾಸ್ಥ.
ಕುಂದಾಪುರ ತಾಲೂಕು ಗಂಗ್ಗೊಳ್ಳಿಯ ನಿವಾಸಿಯಾದ ರೇಖಾ ಎಸ್ ಖಾರ್ವಿ ಕಡುಬಡತನದಿಂದ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದು ಅವರು ಕುಟುಂಬಕ್ಕೆ ಸಿಡಿಲು ಅಂತ ಬಂದ ಮಾರಕ ಕ್ಯಾನ್ಸರ್ ಖಾಯಿಲೆ ಅವರು ಕುಟುಂಬದ ಜೀವನ ತತ್ತರಿಸಿತು, ಆಸ್ಪತ್ರಯಿಂದ ಈ ಖಾಯಿಲೆಗೆ ಸುಮಾರು 8ಲಕ್ಷ ಖರ್ಚಾಗುತ್ತದೆ..ಮೀನುಗಾರಿಕೆ ಅವರು ಜೀವನ ವಾಗಿದ್ದು ಇಷ್ಟು ಹಣ ಭರಿಸಲು ಕಷ್ಟಕರ, ಸ್ವಂತ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಿರುವ ಇವರು, ಕೇವಲ ಒಂದು ಕೈಯಿಂದ ದುಡಿದು ಇಷ್ಟೂಂದು ಹಣ ಭರಿಸಲು ಕಷ್ಟವಾಗಿ ರುವುದರಿಂದ ದಾನಿಗಳಾದ ತಾವು ಸಹಾಯಸ್ಥದ ಈ ರೇಖಾಳ ಖಾಯಿಲೆಗೆ ನಿಮ್ಮ ತನುಮನ,
ರೇಖಾ ಎಸ್ ಖಾರ್ವಿ ಖಾಯಿಲೆಗೆ ಸುಮಾರು 8ಲಕ್ಷ ಖರ್ಚು ತಗಲುತ್ತದೆ ,ಅವರು ಮಗಳಾದ ನನ್ನ ಅಮ್ಮನ ಉಳಿಸಿಕೊಡಿ ಎಂಬ ಆಕ್ರಂದನ ಈ ತಾಯಿಯ ಸಹಾಯಸ್ಥಕ್ಕೆ ಅಫತ್ಬಾಂದವ ಈಶ್ವರ್ ಮಲ್ಪೆ ತಂಡದಿಂದ ಸಹಾಯಾಸ್ಥಗಾಗಿ ಕೈ ಚಾಚಿದ್ದಾರೆ, ಸ್ಕ್ರೀನ್ ಲ್ಲಿ ಬರುವ ನಂಬರಿಗೆ ಸಹಾಯಸ್ಥ ನೀಡಿ