ಮೇ ಹತ್ತರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಈ ಅದ್ದೂರಿಯ ಒಂದು ದಿನದ ಕಾರ್ಯಕ್ರಮದ ಎರಡನೇಯ ಸಭೆಯ ಚರ್ಚೆ

ಬೈಂದೂರು ತಾಲೂಕಿನಲ್ಲಿ ನಡೆಯುವ ಮೇ ಹತ್ತರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಈ ಅದ್ದೂರಿಯ ಒಂದು ದಿನದ ಕಾರ್ಯಕ್ರಮ ನಡೆಯಲು ಸಕಲ ಸಿದ್ದತೆ ನಡೆಯುತ್ತಿದ್ದುಶ್ರೀಯುತ ಆಚಾರ್ಯ ಕೇಶವ ಗುರೂಜಿ  ಮತ್ತು ಅಧ್ಯಕ್ಷರಾದ ದಿವಾಕರ ಶೆಟ್ಟಿ ಯವರ  ನೇತೃತ್ವದಲ್ಲಿ  ಇಂದು ಉಪ್ಪುಂದ ಮಾತಶ್ರೀ ಹಾಲ್ನಲ್ಲಿ ಎರಡನೆಯ ಸಭೆ ನಡೆಯಿತು ಈ ಸಭೆ ಯಲ್ಲಿ ಆಯಾಯ ಕಮಿಟಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಈ ಸಭೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ  ಚರ್ಚೆ ನಡೆದಿದ್ದು, ಈ ಕಾರ್ಯಕ್ರಮಕ್ಕೆ  ಸುಮಾರು ಒಂದು ಕೋಟಿ ರೂಪಾಯಿ ವೆಚ್ಚ ತಗಲಬಹುದು,ಈ ಎಲ್ಲಾ ಕಾರ್ಯಕ್ರಮಗಳು ಭಕ್ತರಿಂದಲೆ ನಡೆಯಬೇಕು  ಎಂಬ ಸಂಕಲ್ಪದಿಂದ ಬೈಂದೂರು ತಾಲೂಕಿನ ಜನತೆಗೆ ಇದೊಂದು ಐತಿಹಾಸಿಕ ಕ್ಷಣ,ಈ ಭಗವಂತನ ಕಲ್ಯಾಣೋತ್ಸವನ್ನು ಕಣ್ಣು ತುಂಬಿಸಿಕೊಳ್ಳುವುದೆ ಒಂದು ಭಾಗ್ಯ…. ಎಂದು ಆಚಾರ್ಯ ಕೇಶವ ಗುರೂಜಿಯವರ ಆಶಯ

About Janardhana K M

Check Also

ತಾಯಿಯನ್ನು ರಾಡ್‌ನಿಂದ ಕೊಂದ ಪಾಪಿ ಮಗ

By NEWS DESK2ಬೆಂಗಳೂರು: ಕುಡಿಯಲು ಹಣ ಕೊಡದೇ ಇದ್ದದ್ದಕ್ಕೆ ತನ್ನ ಸ್ವಂತ ತಾಯಿಯನ್ನೇ ಮಗನು ರಾಡ್ ನಿಂದ ಹೊಡೆದು ಕೊಂದ …

Leave a Reply

Your email address will not be published. Required fields are marked *