ಭಾರೀ ಮಳೆಗೆ ಪುತ್ತೂರಿನ ಚೆಲ್ಯಡ್ಕ ಸೇತುವೆ ಮುಳುಗಡೆ
ಭಾರೀ ಮಳೆಯಿಂದಾಗಿ ಸೇತುವೆ ಮುಳುಗಡೆಯಾಗಿ
ಹಲವು ಗ್ರಾಮಗಳನ್ನ ಸಂಪರ್ಕಿಸುವ ಚೆಲ್ಯಡ್ಕ
ಸೇತುವೆ ಮುಳುಗಡೆ ಆಗಿದ್ದು
ಸೇತುವೆ ಮುಳುಗಡೆಯಿಂದಾಗಿ ಪ್ರಯಾಣಿಕರಿಗೆ ಬಾರಿ ತೊಂದರೆ ಆಗಿದ್ದು
ಅಜ್ಜಿಕಲ್ಲು, ದೇವಸ್ಯ ಭಾಗದ ಜನರಿಗೆ ಬಸ್ ಸಂಪರ್ಕ ಕಡಿತ ಗೊಂಡಿದೆ