ಶೇಖರ್ ಹರಿಕಾಂತ ಎನ್ನುವ ವ್ಯಕ್ತಿ ಕಾಣೆಯಾಗಿದ್ದಾರೆ

ಅವರು ಮೂಲತಃ ಉಪ್ಪುಂದದವರಾಗಿದ್ದು ಅವರ ಹೆಂಡತಿಯ ಮನೆ ಅಂಕೊಲದ ಕಿಮನಿ ಎಂಬ ಊರಲ್ಲಿ ವಾಸವಾಗಿದ್ದು, ಈಗಾಗಲೇ ಹತ್ತೀರದ ಪೋಲೀಸ್ ಇಲಾಖೆಗೆ ಮಾಹಿತಿ ನೀಡಿರುತ್ತಾರೆ,
ದಯವಿಟ್ಟು ಇವರು ಸಿಕ್ಕಿದಲ್ಲಿ ಈಶ್ವರ್ ಮಲ್ಪೆ ರವರಿಗೆ ಅಥವಾ ಈ ನಂ 9972520673 , ಹತ್ತಿರದ ಪೋಲೀಸ್ ಇಲಾಖೆಗೆ ಮಾಹಿತಿ ನೀಡಬೇಕಾಗಿ ವಿನಂತಿ
ಈ ಮೇಸೆಜ್ ಎಲ್ಲಾ ಗ್ರೂಪ್ ಗೆ share madi