ಹೊರಹೊಮ್ಮಿದ್ದಾರೆ , ಮರವಂತೆ ಬಡಾಕೆರೆ ಸೊಸೈಟಿ ಯ ಆಡಳಿತ ರಾಜು ಪೂಜಾರಿಯವರ ಮೂರು ದಶಕಗಳ ನಂತರ ಕೈ ತಪ್ಪಿ ಇಂದು ಮತದಾರರು ಹೊಸ ಮುಖಗಳಿಗೆ ಆಡಳಿತವನ್ನು ನೀಡುದರ ಮೂಲಕ ಹಕ್ಕಾಡಿ ಜಗದೀಶ್ ಪೂಜಾರಿಯವರನ್ನು ಗದ್ದುಗೆ ಏರಿಸಿ ಹದಿಮೂರು ಅಭ್ಯರ್ಥಿಗಳೊಂಡ ಜಗದೀಶ್ ಪೂಜಾರಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನೀಡಿದ್ದಾರೆ