

ರಾಜ್ಯ ಹಾಗೂ ಹೊರ ರಾಜ್ಯಗಳಿಂದ ತ್ರಾಸಿ ಮರವಂತೆ ಬೀಚ್ಚಲ್ಲಿ ಇಂದು ಬೆಳಗಿನಿಂದ ಸಂಜೆಯ ತನಕ ಪ್ರವಾಸಿಗರು ಹೆಚ್ಚಾಗಿದ್ದು ಮಳೆಗಾಲದ ಸಮಯ ಆದ್ರಿಂದ ಜಿಲ್ಲಾಡಳಿತ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಮುಂಜಾಗ್ರತ ಕ್ರಮ ಕೈಗೊಂಡಿದ್ದು ಪ್ರವಾಸಿಗರನ್ನು ನಿಯಂತ್ರಿಸಲು ತ್ರಾಸಿ ಮರವಂತೆ ಬೀಟ್ನಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ
ವರದಿ; ಜನಾರ್ದನ ಕೆ ಎಂ ಮರವಂತೆ