
ಇದ್ದು ಇಲ್ಲಾದಂತಾದ ಮರವಂತೆ ಗ್ರಾಮ ಪಂಚಾಯತ್

ನೀರು ಹರಿದು ರಸ್ತೆಯ ಪಕ್ಕದಲ್ಲಿ ದೋಡ್ಡ ಕಣಿವೆ ಬಿದ್ದು ಬೈಕ್ ಸವಾರರಿಗೂ ವಾಹನ ಸಂಚಾರ ತುಂಬಾ ಕಷ್ಟಕರ ವಾಗಿದ್ದು, ಈಗಾಗಲೇ ಅಧ್ಯಕ್ಷರು ಅಧಿಕಾರಿಗಳ ಮತ್ತು ಸದಸ್ಯರ ಗಮನಕ್ಕೆ ತಂದರೆ ಎನು ತಲೆ ಕೆಡಿಸಿಕೊಳ್ಳದ ಈ ಗ್ರಾಮ ಪಂಚಾಯತ್ ಬಗ್ಗೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ, ದೂರು ನೀಡಲು ಬಂದವರಿಗೆ ಬಂಡವಾಳ ಇಲ್ಲಾ ಎನ್ನುವ ನೆಪವೊಡ್ಡಿ ಜನರನ್ನು ತಪ್ಪು ದಾರಿಗೆ ಇಳಿಸುತ್ತಿದ್ದಾರೆ,

