ಬೈಂದೂರು: ಮರವಂತೆ ಗ್ರಾ.ಪಂ. ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಗ್ರಾಮಸ್ಥರ ಆಕ್ರೋಶ

ಬೈಂದೂರು ತಾಲೂಕು  ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೇಶ್‌ ಖಾರ್ವಿ ಯವರು ಮಾಧ್ಯಮದ ಜೊತೆ ಮಾತನಾಡಿ ಮರವಂತೆ ಗ್ರಾಮ ಪಂಚಾಯತ್ ಜಿಲ್ಲೆಯಲ್ಲಿ ಮಾದರಿ ಪಂಚಾಯತ್ ಆಗಿ ಹೊರಹೊಮ್ಮಿದೆ ನನ್ನ ಏಳಿಗೆ ಸಹಿಸದ ಒಂದಷ್ಟು ಸ್ಥಳೀಯ ಪಟಪದ್ದ ಶತ್ರುಗಳು ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಮರವಂತೆ ಗ್ರಾಮ ಪಂಚಾಯಿತಿಗೆ ಮಸಿಬಳುವಂತ ಕೆಲಸ ಮಾಡುತ್ತಿದ್ದಾರೆ ಆಡಳಿತ ಹಾಗೂ ನನ್ನ ವಿರುದ್ಧ ಮಾಡಿರುವ ಷಡ್ಯಂತರ ಇವೆಲ್ಲವೂ ಸತ್ಯಕ್ಕೆ ದೂರವಾದುದ್ದು ಎಂದು ಮಧ್ಯಮದ ಜೊತೆ ಹೇಳಿರುವುದು ಹೀಗೆ..!
ಮರವಂತೆ ಗ್ರಾಮ ಪಂಚಾಯತ್ ಒಂದು ಮಾದರಿ ಗ್ರಾಮ ಪಂಚಾಯತ್, ಒಂದು ಖುಷಿದಾಯಕ ಮತ್ತು  ಹೆಮ್ಮೆಯ ವಿಷಯ, ಕಣ್ಮುಂದೆ ಇಂತಹ ಸಮಸ್ಯೆ ಇದ್ದರೂ ನಿಮ್ಮ ಏಳಿಗೆ ಸಹಿಸಲು ಸಾಧ್ಯವೇ ನಾವು ತೆಗಿದಿರುವ ಚಿತ್ರಿಕರಣ ಸುಳ್ಳೆ, ಹಾಗದಾರೇ ಇಲ್ಲಿನ ಗ್ರಾಮಸ್ಥರು ಕುರಡರೇ,
ವರದಿ ಬಳಿಕ ಎಚ್ಚೆತ್ತುಕೊಂಡು ಕಾಮಗಾರಿ ಆಗಿದ್ದು ಸುಳ್ಳೆ, ಇಷ್ಟೆಲ್ಲಾ ಕಾಮಗಾರಿ ಒಂದು ವರ್ಷದಿಂದ ಬಾಕಿ ಇದ್ದು, ಪೂರ್ಣಗೊಂಡ್ಡಿದ್ದರೆ ನಿಮಗೆ ಮಸಿಬಳುವಂತ ಕೆಲಸ ಇಲ್ಲಾದಾಗಿರುತದೆ ಅಲ್ಲವೆ, ನಿಮ್ಮ ಆಡಳಿತ ಗಟ್ಟಿಯಾಗಿ ಸಿಕೊಂಡು ಇನ್ನಾದರೂ ಎಚ್ಚೆತ್ತುಕೊಳ್ಳಿ ನಿಮ್ಮ ಹಿಂದೆ ನಾವು ಇರುತ್ತವೆ

About Janardhana K M

Check Also

ಮರವಂತೆ ಮೀನುಗಾರ ಸಹಕಾರಿ ಸಂಘದ 83ನೇ  ವರ್ಷದ ವಾರ್ಷಿಕ ಮಹಾಸಭೆ

ಬೈಂದೂರು ಮರವಂತೆ ಮೀನುಗಾರ ಸಹಕಾರಿ ಸಂಘ ರಿ ವಾರ್ಷಿಕ ಮಹಾಸಭೆ ಇಂದು ಸಹಕಾರಿ ಸಂಘದಲ್ಲಿ ನಡೆಯಿತು ಸಂಘ ಆರಂಭದಲ್ಲಿ ದೀಪ …

Leave a Reply

Your email address will not be published. Required fields are marked *