October 21, 2025
Screenshot_20240624_0727592.jpg
ಹೊಸನಗರ: ತಾಲೂಕಿನ ಯಡೂರು ಅಬ್ಬಿಫಾಲ್ಸ್ ನೋಡಲು ಬಂದ  ಪ್ರವಾಸಿಗ ನೋರ್ವ ನೀರುಪಾಲಾದ ಘಟನೆ ಭಾನುವಾರ ನಡೆದಿದೆ.
ಬೆಂಗಳೂರು ಬಸವನಗುಡಿ ಉದ್ಯೋಗಿ, ಬಳ್ಳಾರಿ ನಿವಾಸಿ ವಿನೋದ್ (26) ಜಲಪಾತ ವೀಕ್ಷಿಸುವ ವೇಳೆ ಕಾಲು ಜಾರಿ ಅಬ್ಬಿಗುಂಡಿಗೆ ಬಿದ್ದಿದ್ದಾನೆ. ಆತ ಮತ್ತೆ ಗುಂಡಿಯಿಂದ ಮೇಲೆ ಬರದ ಹಿನ್ನೆಲೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ನಗರ ಠಾಣೆ ಪಿಎಸ್‌ಐ ರಮೇಶ್, ಅಗ್ನಿಶಾಮಕ ದಳ ಆಗಮಿಸಿದ್ದು ಕಾರ್ಯಾಚರಣೆ ನಡೆಸಲಾಗಿದೆ.

About The Author

Leave a Reply

Your email address will not be published. Required fields are marked *