October 23, 2025
img-20240819-wa0030625453386035478447.jpg

ಬೈಂದೂರು ತಾಲೂಕು, ಮರವಂತೆ ಪೋಸ್ಟ್ ಆಫೀಸ್ನಲ್ಲಿ ಕಳ್ಳತನ ನಡೆದಿದ್ದು ಸುಮಾರು 15 ಸಾವಿರ ಕಳ್ಳತನವಾಗಿರುತ್ತದೆ

ಮಧ್ಯರಾತ್ರಿಯಲ್ಲಿ ಕಳ್ಳರು ಪೋಸ್ಟ್ ಆಫೀಸಿನ  ಬೀಗವನ್ನು ಮುರಿದು ಪೋಸ್ಟ್ ಆಫೀಸಿನಲ್ಲಿರುವ  ಇತರ ಡಾಕ್ಯೂಮೆಂಟ್ ಚೆಲ್ಲಾಪಿಲ್ಲಿ ಮಾಡಿ ಹೋಗಿರುತ್ತಾರೆ. ಸುಮಾರು 15000 ಕಳ್ಳತನವಾಗಿದೆ ಎಂದು ಪೋಸ್ಟ್ ಆಫೀಸ್ ಅಧಿಕಾರಿಗಳು ತಿಳಿಸಿರುತ್ತಾರೆ. ಸ್ಥಳಕ್ಕೆ ಗಂಗೊಳ್ಳಿ ಠಾಣೆಯ ಪೊಲೀಸ್ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿರುತ್ತಾರೆ

ವರದಿ ;ಜನಾರ್ದನ ಕೆ ಎಂ ಮರವಂತೆ

About The Author

Leave a Reply

Your email address will not be published. Required fields are marked *