October 23, 2025
screenshot_20240908_2027053994286840201686536.jpg

ಬೈಂದೂರು ತಾಲೂಕು ಮರವಂತೆ ಶ್ರೀ ಮಹಾರಾಜ ವರಾಹ ದೇವಸ್ಥಾನದಲ್ಲಿ ಇಂದು ಶ್ರೀ  ದೇವರಿಗೆ ಬೆಳ್ಳಿರಥ  ಸಮರ್ಪಣೆ ಆಗಿದ್ದು,

ಶ್ರೀರಾಮ ಮಂದಿರದಿಂದ ಮೆರವಣಿಗೆಯೊಂದಿಗೆ ಶ್ರೀ ದೇವರ ಸನ್ನಿದಾನದಲ್ಲಿ ಪೂಜಾ ಪುರಸ್ಕಾರ ದೊಂದಿಗೆ ಆರಂಭ ಗೊಂಡಿದ್ದು,ಇಂದು ವರಾಹ ದೇವಸ್ಥಾನದಲ್ಲಿ ಬೆಳ್ಳಿ ರಥ ಲೋಕಾರ್ಪಣೆ ಗೊಂಡಿದೆ,

ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ  ಧರ್ಮದರ್ಶಿಗಳಾದ ಸತಿಶ್ ನಾಯ್ಕ ಮಾತನಾಡಿ ಈ ಬೆಳ್ಳಿರಥ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿದ್ದು ಈ ಹಿಂದೆ ಇಲ್ಲಿ ರಥ ಇದ್ದು ಅದು ಸಮುದ್ರಪಾಲಾಗಿದ್ದು ಈಗ  ಬೆಳ್ಳಿ ರಥ ಮಾಡುವ  ಅವಕಾಶ ಕೂಡಿ ಬಂದಿದೆ ,ಈ ರಥಕ್ಕೆ ದಾನಿಗಳ ನೆರವಿನಿಂದ ರಥದ  ಕಾರ್ಯ ಆಗುತ್ತದೆ ಇದ್ದಕ್ಕೆ ಸಹಾಯ ಮಾಡಿದ ಎಲ್ಲಾ ಸದ್ಭಕ್ತಾರಿಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜಶೇಖ‌ರ್ ಹೆಬ್ಬಾರ್, ಬೀಮಾ ಜೋಶಿ, ರಾಜು ಪೂಜಾರಿ, ನಾಗೇಶ್ ಖಾರ್ವಿ, ನಾಗಲಕ್ಷ್ಮಿ ಸತ್ತಿಶ್, ಲೋಕೇಶ್, ಜಕ್ಕಣಾ ಆಚಾರ್ಯ ಉಪಸ್ಥಿತರಿದ್ದರು

About The Author

Leave a Reply

Your email address will not be published. Required fields are marked *