October 23, 2025
img-20241229-wa00484071389785251893648.jpg
  ಭದ್ರ ಕೊಟೆಯನ್ನು ಒಡೆದ ಹಕ್ಕಾಡಿ ಜಗದೀಶ್ ಪೂಜಾರಿ

ಬೈಂದೂರು ತಾಲೂಕಿನ ಮರವಂತೆ ಬಡಾಕೇರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಎರಡು ತಂಡಗಳ ನಡುವೆ ಜಟಾಪಟಿಯಲ್ಲಿ ಹಕ್ಕಾಡಿ ಜಗದೀಶ್ ಪೂಜಾರಿ ತಂಡ ಬಾರಿ ಗೆಲುವುನೊಂದಿಗೆ ಸೊಸೈಟಿಯ ಗದ್ದುಗೆಯನ್ನು ಹಿಡಿದಿದೆ
ಸೊಲನ್ನೆ ಕಾಣಾದ ರಾಜು ಪೂಜಾರಿಯ ತಂಡ, ಇಂದು ಮತದಾರರು ಹದಿಮೂರು ಅಭ್ಯರ್ಥಿಗಳೊಂಡ ಜಗದೀಶ್ ಪೂಜಾರಿ ತಂಡ ಬಾರಿ ಗೆಲುವುನೊಂದಿಗೆ

ಹೊರಹೊಮ್ಮಿದ್ದಾರೆ , ಮರವಂತೆ ಬಡಾಕೆರೆ ಸೊಸೈಟಿ ಯ ಆಡಳಿತ ರಾಜು ಪೂಜಾರಿಯವರ  ಮೂರು ದಶಕಗಳ ನಂತರ ಕೈ ತಪ್ಪಿ ಇಂದು ಮತದಾರರು ಹೊಸ ಮುಖಗಳಿಗೆ ಆಡಳಿತವನ್ನು  ನೀಡುದರ ಮೂಲಕ ಹಕ್ಕಾಡಿ ಜಗದೀಶ್ ಪೂಜಾರಿಯವರನ್ನು ಗದ್ದುಗೆ ಏರಿಸಿ ಹದಿಮೂರು ಅಭ್ಯರ್ಥಿಗಳೊಂಡ ಜಗದೀಶ್ ಪೂಜಾರಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನೀಡಿದ್ದಾರೆ

  

About The Author

Leave a Reply

Your email address will not be published. Required fields are marked *