
ಉಡುಪಿ ಎ.25:- ಆದಿ ಉಡುಪಿ ಕರಾವಳಿ ಬೈಪಾಸ್ ಬಳಿಯಲ್ಲಿ ಕಳೆದ ರಾತ್ರಿ ಸುಮಾರು ಹತ್ತು ಗಂಟೆಯ ಹೊತ್ತಲಿ ವ್ಯಕ್ತಿಯೊಬ್ಬರು ಬಿದ್ದು, ತಲೆಯ ಹಿಂಬಾಗದಲ್ಲಿ ಗಾಯವಾಗಿ ರಕ್ತ ಸೊರುತ್ತಿದ್ದು, ಕೆಲವು ಹೊತ್ತುಗಳವರೆಗೆ ಒದ್ದಾಡುತ್ತಿದ್ದು, ಮಾಹಿತಿ ಪಡೆದ ವಿಶುಶೆಟ್ಟಿಯವರು 108 ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು
ವ್ಯಕ್ತಿಯ ಹೆಸರು ಬಸವರಾಜ್ (50ವರ್ಷ) ಕಾರ್ಮಿಕನೆಂಬ ಮಾಹಿತಿ ಲಭಿಸಿದ್ದು, ಇದೀಗ ಜಿಲ್ಲಾಸ್ಪತ್ರೆಯ ತೀವ್ರ ನೀಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಜ್ಞೆ ಬಂದಿರುವುದಿಲ್ಲ. ವ್ಯಕ್ತಿಗೆ ಪಿಡ್ಸ್ ಖಾಯಿಲೆ ಇದ್ದು, ಸಂಬಂಧಿಕರ ಪತ್ತೆಯಾಗಿರುತ್ತದೆ