



ಮರಣ ಹೊಂದಿದ ಸಂಘದ ಸದಸ್ಯರ ಮನೆಯವರಿಗೆ ಸಂಸ್ಥೆ ವತಿಯಿಂದ ನಾಲ್ಕು ಜನರಿಗೆ ತಲಾ 5000/ರೂ ಮರಣೋತ್ತರ ಚೆಕ್ ವಿತರಣೆ ಮಾಡಿದರು

ಅಧ್ಯಕ್ಷರಾದ ವೆಂಕಟರಮಣ ಖಾರ್ವಿ,ಉಪಾಧ್ಯಕ್ಷರಾದ ತಿಮ್ಮಪ್ಪ ಖಾರ್ವಿ, ನಿರ್ದೇಶಕರಾದ ಸುರೇಶ್ ಖಾರ್ವಿ, ಬಿ ನಾಗೇಶ್ ಖಾರ್ವಿ, ಸೊಮಶೇಖರ ಖಾರ್ವಿ, ಎ ಶ್ರೀನಿವಾಸ ಖಾರ್ವಿ,ಎಸ್ ಕೃಷ್ಣ ಖಾರ್ವಿ, ರಾಜೇಂದ್ರ ಖಾರ್ವಿ.,ಶಂಕರ್ ಖಾರ್ವಿ, ನವೀನ್ ಖಾರ್ವಿ,ಶರತ್ ಖಾರ್ವಿ, ಮತ್ತು ಸಂಘದ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು
ರವೀಂದ್ರ ಖಾರ್ವಿ ಮತ್ತು ಕಿರಣ್ ರವರು ಪ್ರಾರ್ಥನೆ ಗೈದರು , ಸುಬ್ರಹ್ಮಣ್ಯ ಎಂ ನಿರೂಪಣೆಯನ್ನು ಗೈದರು