October 21, 2025

ಬೈಂದೂರು ಗುಜ್ಜಾಡಿ ಸ್ಮಶಾನ ಭೂಮಿಯನ್ನು ಲಪಟಾಯಿಸಿದ ರೆಸಾರ್ಟ್ ಮಾಲಿಕ ಪ್ರಭಾಕರ, ನಕಲಿ ಪತ್ರಕರ್ತನ ಗೆಟ್ಪ್ಪಿನ ದಾಮು, ತಿರುಬೋಕಿ ಇನ್ನೊಬ್ಬ ಹೋರಾಟಗಾರನೆಂದು ಕೊಂಡವ ನುಂಗಿದೆಷ್ಟು?

ಉಡುಪಿ ಪ್ರಭಾಕ‌ರ್ ಪೂಜಾರಿ ಎಂಬ ಕಿತ್ತು ಹೋದ ಮನುಷ್ಯ ಗುಜ್ಜಾಡಿಯ ಸಮೀಪ ರೆಸಾರ್ಟ್ರೊಂದನ್ನು ನಿರ್ಮಿಸುತ್ತಿದ್ದಾನೆ. ಈ ರೆಸಾರ್ಟ್ ಜಾಗದ ಸಮೀಪದಲ್ಲಿ ಅನಾಧಿಕಾಲದಿಂದಲೂ ಹಿಂದೂ ರುದ್ರ ಭೂಮಿಯೊಂದಿತ್ತು. ಅದು ಹಿಂದೂಗಳ ಮನೆಯಲ್ಲಿ ಯಾರಾದರೂ ತೀರಿಕೊಂಡರೆ ಅಲ್ಲೇ ಸುಡುವ ವ್ಯವಸ್ಥೆಯೊಂದಗಿತ್ತು. ಆ ಜಾಗವನ್ನು ನಕಲಿ ಪತ್ರಕರ್ತ ( ಪತ್ರಕರ್ತನೆ ಅಲ್ಲ) ದಾಮು ಹಾಗೂ ಹೆಣ್ಣು ಮಕ್ಕಳ ಪಾಲಿನ ದುಶ್ಯಾಸನ ನಂತಿರುವ ನಕಲಿ ಹೋರಾಟಗಾರ ಸೇರಿಕೊಂಡು ಪ್ರಭಾಕ

ಪೂಜಾರಿಯ ಬಳಿ ಸುಮಾರು 10 ಲಕ್ಷ ರೂಪಾಯಿ ಡೀಲು ಮಾಡಿಕೊಂಡು ಸ್ಮಶಾನ ಜಾಗ ಲಪಟಾಯಿಸಲು ಪ್ಲಾನ್ ರೂಪಿಸುತ್ತಾರೆ. ಈ ಪ್ಲಾನ್ ನಂತೆ ಪ್ರಭಾಕ‌ರ್ ಪೂಜಾರಿ ಸ್ಥಳೀಯ ಪಂಚಾಯಿತಿನಲ್ಲಿನ PDO ಹಾಗೂ ಸದಸ್ಯರಿಗೆ ಒಂದಷ್ಟು ಕೈ ಬೆಚ್ಚಗೆ ಮಾಡಿದ ಪರಿಣಾಮ ಅವರು CRZ ವ್ಯಾಪ್ತಿಯಲ್ಲಿ ರೆಸಾರ್ಟ್ ನಿರ್ಮಿಸಲು ಅನುಮತಿ ನೀಡಿರುತ್ತಾರೆ.

About The Author

Leave a Reply

Your email address will not be published. Required fields are marked *