October 23, 2025
img_20250820_1819297700081563022872524.jpg

ಬೈಂದೂರು; ಉಡುಪಿ;ದೇವನಗರಿ ಉಡುಪಿ ಜಿಲ್ಲೆಯ  ಉಡುಪಿ ಪೊಲೀಸ್ ಇಲಾಖೆ ಹೊಸ ನಿರ್ಣಯ ಕೈಗೊಂಡಿದೆ, ಜಿಲ್ಲೆಯಲ್ಲಿ ಹೊಸದಾಗಿ 207 ಜಂಕ್ಷನ್ 601 ಕಡೆ ಸಿ ಸಿ ಕ್ಯಾಮೆರಾ ಅಳವಡಿಸುವ ಮೂಲಕ  ಖಾಸಗಿ ಸಹ ಬಾಗಿತ್ವದೊಂದಿಗೆ ಜಿಲ್ಲೆಯಲ್ಲಿ ಹೊಸ ಯೋಜನೆ ಕೈಗೊಂಡಿದೆ, ಈ ರೀತಿ ದೇಶದ ಮೊದಲ ಉಡುಪಿ ಜಿಲ್ಲೆಯಲ್ಲಿ ಆರಂಭಗೊಂಡಿದ್ದು ಉಡುಪಿ ಜಿಲ್ಲಾ ಪೊಲೀಸ್ ಮತ್ತು ಚೇಂಬರ್ ಆಫ್ ಕಾಮರ್ಸ್  ಸಭಾಗಿತ್ವದೊಂದಿಗೆ “ಶ್ಯೇನಾ ದೃಷ್ಟಿ”  ಯೋಜನೆದೋಂದಿಗೆ ಸಿ ಸಿ ಕ್ಯಾಮರವನ್ನು ಅಳವಡಿಸಿ ಮಹತ್ವಕಾಂಶ ಹೆಜ್ಜೆ ಇಟ್ಟಿದೆ, ಸುಮಾರು 2.5 ಕೋಟಿ ವೆಚ್ಚದ ಜಾರಿಗೆ ಬರುವಂತ ಯೋಜನೆಯನ್ನು ಜಿಲ್ಲೆಯಲ್ಲಿ ಹೊಸದಾಗಿ ಭದ್ರತೆ ಮತ್ತು ನಿಗ

ವೀಕ್ಷಣವನ್ನು ಹೊಸಮಟ್ಟದ ಯೋಜನೆಯಾಗಿದೆ, ಜಿಲ್ಲೆಯ ಪ್ರಮುಖ ಕೇಂದ್ರಗಳಲ್ಲಿ ಅಳವಡಿಸಿಲಾಗಿದ್ದು ವಾಹನಗಳ ನಂಬ‌ರ್ ಪ್ಲೇಟ್ ಮತ್ತು ಅನುಮಾನ ಆಸ್ಪದ ವ್ಯಕ್ತಿಗಳು ಮತ್ತು ಹೊರ ಜಿಲ್ಲೆಯಿಂದ ಬರುವ ವಾಹನಗಳ ಚಲನವನವನ್ನು ಗುರುತಿಸುವ ಪರವಾಗಿ ಈ ಯೋಜನೆಯನ್ನು ಕೈಗೊಂಡಿದೆ  ಹತ್ತು ಜಿಲ್ಲೆಯ ಗಡಿ ರಕ್ಷಣೆಗಾಗಿ ಹತ್ತು ಸ್ವಯಂ ಚಾಲಿತ ಕ್ಯಾಮರಗಳು ಕರಾವಳಿ ಜಂಕ್ಷನ್, ಸಂತೆಕಟ್ಟೆ ,ಕಲ್ಸಂಕ, ಇಂದ್ರಾಳಿ ಸೇತುವೆ, ಕುಂದಾಪುರದ ಎಮ್ ಕೋಡಿ, ನಾರಾವಿ ಪ್ರದೇಶಗಳಲ್ಲಿ ಅಡವಳಿಸಲಾಗಿದೆ, ಮತ್ತು  ಸಾರ್ವಜನಿಕ ವಲಯದಲ್ಲಿ ಪೋಲಿಸರ ಕ್ರಮಕ್ಕೆ ಉಡುಪಿ ಜಿಲ್ಲೆಯ S Pಹರಿರಾಮ್ ಶಂಕರ್ ರವರ  ಕಾರ್ಯಕ್ಕೆ ಉಡುಪಿ ಜಿಲ್ಲೆ ಪ್ರಶಂಸೆ ವ್ಯಕ್ತಪಡಿಸಿದರು, ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್‌, ಜಿಲ್ಲಾಧಿಕಾರಿ,ಜಿಲ್ಲಾ S P ಹರಿರಾಮ್ ಶಂಕರ್, ಪೋಲೀಸ್ ಅಧಿಕಾರಿಗಳು  ಅದಿಕಾರಿಗಳು ಸಾರ್ವಜನಿಕರು  ಉಪಸ್ಥಿತರಿದ್ದರು

About The Author

Leave a Reply

Your email address will not be published. Required fields are marked *