ಮರವಂತೆಯ ಮಹಾರಾಜ ಸ್ವಾಮಿಯ ವರಾಹ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿಯಿಂದ ಶ್ರೀ ವರಾಹ, ಮಹಾವಿಷ್ಣು ನರಸಿಂಹ ಮತ್ತು ಗಂಗಾಧರೇಶ್ವರ ದೇವರಿಗೆ ಕಳಶಾಭಿಷೇಕ ಶ್ರೀ ಮಹಾಲಕ್ಷ್ಮಿ ಸಹಿತ ಶ್ರೀ ಲಲಿತ ಅಷ್ಟೋತ್ತರಫ ಶತನಾಮಾವಳಿ ಕುಂಕುಮಾರ್ಚನೆ ಪೂಜೆ ಸಂಭ್ರಮದಿಂದ ನಡೆಯಿತು.
ವೇದಮೂರ್ತಿ ನಾಗೇಂದ್ರ ಭಟ್ ಅವರ ನೇತೃತ್ವದಲ್ಲಿ ಫ ಕಾರ್ಯಕ್ರಮ ನಡೆಯಿತು ಸಾವಿರಾರು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು, ಈವೇದಮೂರ್ತಿ ನಾಗೇಂದ್ರ ಭಟ್ ಅವರ ನೇತೃತ್ವದಲ್ಲಿ ಫ ಕಾರ್ಯಕ್ರಮ ನಡೆಯಿತು ಸಾವಿರಾರು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು, ಈ ಸಂದರ್ಭದಲ್ಲಿ ವರಹ ದೇವಸ್ಥಾನ ಸಮಿತಿಯ ಮಹಿಳೆಯಫರು ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಅರ್ಚಕರು ಮತ್ತು ಊರಿನ ಗ್ರಾಮಸ್ಥರು ಉಪಸಿತರಿದ್ದರು.