
ಬೈಂದೂರು ತಾಲೂಕು ನಾಗೂರು ಹೊಸಹಿತ್ಲುಬೀಚಿನಲ್ಲಿ ಇಂದು ಈಜಲು ಹೋದ ಮೂರು ಯುವಕರು ನಿರುಪಾಲಾದ ಘಟನೆ ಹೊಸಹಿತ್ಲು ಬೀಚಿನಲ್ಲಿ ನಡೆದಿದೆ,
ಸಂಕೇತ್ 16,ಸೂರಜ್15,ಆಶೀಶ್14 ಸ್ಥಳೀಯ ಯುವಕರಾಗಿರುತ್ತಾರೆ, ಮೂರು ಮಕ್ಕಳು ಶಾಲೆಯ ರಜೆ ಇದ್ದ ಕಾರಣ ಮಕ್ಕಳು ಬೀಚ್ ತೇರಳಿ ಈಜಲು ಹೋಗಿ ಜೀವವನ್ನು ಕಳೆದು ಕೊಳ್ಳುವ ಪರಿಸ್ಥಿತಿ ಬಂದಿದೆ,