
ಈ ಸಂದರ್ಭದಲ್ಲಿ ನಾಗೇಶ್ ಖಾರ್ವಿಯವರು ಮಾತನ್ನಾಡಿ ಮೀನುಗಾರಿಕೆ ಆರಂಭ ಋತುವಿನಲ್ಲಿ ವರಾಹ ದೇವರಿಗೆ ಅಭಾರಿ ಸೇವೆ ನೀಡಬೇಕೆಂಬ ಸಂಕಲ್ಪದೊಂದಿಗೆ ಮೀನುಗಾರರಿಗೆಒಳ್ಳೆಯ ರೀತಿಯಿಂದ ಮೀನು ಲಭಿಸಿದ್ದು ಅದರಂತೆಯೇ ಇಂದು ವರಾಹ ದೇವಸ್ಥಾನದಲ್ಲಿ ಪೂಜೆ ನೀಡಿ ಮತ್ತು ತಾ16-1-26ರಂದು ಶುಕ್ರವಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳ್ಳಿ ರಥ ಎಳೆಯುವ ಸಂಕಲ್ಪದೊಂದಿಗೆ ,ಮತ್ತು ಈ ಕಾರ್ಯಕ್ರಮಕ್ಕೆ ಸುಮಾರು ಎಂಟರಿಂದ ಹತ್ತು ಸಾವಿರ ಭಕ್ತಾದಿಗಳು ಬರುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರ್ಚಕರಾದ ನರಸಿಂಹ ಅಡಿಗ ಅಧ್ಯಕ್ಷರಾದ ಬಿ ನಾಗೇಶ್ ಖಾರ್ವಿ, ಮಹೇಶ್ ಖಾರ್ವಿ, ಭಾಸ್ಕರ್ ಖಾರ್ವಿ, ಚಂದ್ರ, ಮತ್ತು ಎಲ್ಲಾ ದೋಣಿಯ ಸದಸ್ಯರು ಹಾಜರಿದ್ದರು
