ಬೈಂದೂರು ತಾಲೂಕು ಮರವಂತೆ ಮಹಾರಾಜ ವರಾಹ ದೇವಸ್ಥಾನದ ರಾಷ್ಟ್ರೀಯ ಹೆದ್ದಾರಿಯ ಬಸ್ ನಿಲುಗಡೆಗೆ ಸ್ಥಳದಲ್ಲಿ ಪ್ರವಾಸಿಗರ ವಾಹನಗಳು ನಿಲ್ಲುವುದರಿಂದ ವಾಹನ ಸವಾರರಿಗೆ ಮತ್ತು ಪ್ರವಾಸಿಗರಿಗೆ ಬಾರಿ ಮುಜುಗರ ಉಂಟು ಮಾಡಿದೆ ಈಗಾಗಲೇ ಅಲ್ಲಿ ಹಲವು ಬಾರಿ ಅಪಘಾತ ಉಂಟಾಗಿದ್ದು, ಜಿಲ್ಲಾಡಳಿತ ಗಮನಕ್ಕೂ ತಂದರು ಏನು ಪ್ರಯೋಜನ ವಾಗಲಿಲ್ಲ ಪ್ರಭಾವಿ ವ್ಯಕ್ತಿಗಳಿಂದ ಮತ್ತು ಕಾನೂನು ಉಲ್ಲಂಘಿಸಿ ಗೂಡಂಗಡಿ ತೆರುದಿರುತ್ತಾರೆ,ಇವರಿಗೆ ಜನ ಸಾಮಾನ್ಯರಿಗೆ ತೊಂದರೆ ಆದರೆ ನಮಗೆನು ನಮಗೆ ವ್ಯಾಪಾರ ಆದರೆ ಆಯ್ತು ಇಂತಹ ಮನಸ್ಥಿತಿ ವುಳ್ಳ ವ್ಯಕ್ತಿಗಳು ಇರುವುದರಿಂದ ಸಮಾಜಕ್ಕೆ ಬಾರಿ ಕೆಡುಕು ಕೂಡಲೇ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಂಚಾರಕ್ಕೆ ಅನುವು ಮಾಡಿ ಗೂಡಾಂಗಡಿಗಳನ್ನು ತೆರುವು ಗೊಳಿಸಿ ಬೇರೆ ಕಡೆ ಸ್ಥಳಾಂತರಿಸಬೇಕಾಗಿ ಸಾವಜನಿಕರ ಮನವಿ