Tag Archives: ಉಪ್ಪುಂದ: ಭಜನ ಕಮ್ಮಟ ತರಬೇತಿ ಶಿಬಿರ ಸಂಪನ್ನ

ಉಪ್ಪುಂದ: ಭಜನ ಕಮ್ಮಟ ತರಬೇತಿ ಶಿಬಿರ ಸಂಪನ್ನ

ಬೈಂದೂರು,ಉಪ್ಪುಂದ ವಲಯ ನಾಗರಬನ ಶ್ರೀರಾಮ ಭಜನ ಮಂದಿರದಲ್ಲಿ ಒಂದು ವಾರಗಳ ಕಾಲ ಭಜನಾ ಕಮ್ಮಟ ತರಬೇತಿ ಶಿಬಿರ ಸಮಾರೋಪ ಸಮಾರಂಭ ಜನತಾ ಕಾಲೋನಿ ಉಪ್ಪುಂದದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ‘ಪೂಜಾರಿ, ಧ.ಗ್ರಾ.ಯೋಜನಾಧಿಕಾರಿ ವಿನಾಯಕ ಪೈ, ಭಜನ ಮಂದಿರದ ಅಧ್ಯಕ್ಷ ವಾಸುದೇವ ಖಾರ್ವಿ, ಮಂಜುನಾಥ ಖಾರ್ವಿ, ತಾಲ್ಲೂಕು ಭಜನಾ ಪರಿಷತ್ತಿನ ಪದಾಧಿಕಾರಿಗಳಾದ ಮಂಜು ಪೂಜಾರಿ,ರೋಹಿತ್ ಖಾರ್ವಿ, ಮಂಜುನಾಥಉಳ್ಳೂರು,ಕೃಷ್ಣ ಪೂಜಾರಿ ತ್ರಾಸಿ,ಮಂಜುನಾಥ ಪಡುಕೋಣೆ,ನಾರಾಯಣ ಖಾರ್ವಿ, ಜಯರಾಮ ಶೆಟ್ಟಿ ಉಪ್ಪುಂದ, ಪೂರ್ಣಿಮಾ, ಬಾಬು ದೇವಾಡಿಗ, ಹಿರಿಯ ಭಜನೆಗಾರರಾದ ಈಶ್ವರ ಖಾರ್ವಿ, ಈಶ್ವರ …

Read More »