ಹೊಸನಗರ: ತಾಲೂಕಿನ ಯಡೂರು ಅಬ್ಬಿಫಾಲ್ಸ್ ನೋಡಲು ಬಂದ ಪ್ರವಾಸಿಗ ನೋರ್ವ ನೀರುಪಾಲಾದ ಘಟನೆ ಭಾನುವಾರ ನಡೆದಿದೆ.ಬೆಂಗಳೂರು ಬಸವನಗುಡಿ ಉದ್ಯೋಗಿ, ಬಳ್ಳಾರಿ ನಿವಾಸಿ ವಿನೋದ್ (26) ಜಲಪಾತ ವೀಕ್ಷಿಸುವ ವೇಳೆ ಕಾಲು ಜಾರಿ ಅಬ್ಬಿಗುಂಡಿಗೆ ಬಿದ್ದಿದ್ದಾನೆ. ಆತ ಮತ್ತೆ ಗುಂಡಿಯಿಂದ ಮೇಲೆ ಬರದ ಹಿನ್ನೆಲೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ಸ್ಥಳಕ್ಕೆ ನಗರ ಠಾಣೆ ಪಿಎಸ್‌ಐ ರಮೇಶ್, ಅಗ್ನಿಶಾಮಕ ದಳ ಆಗಮಿಸಿದ್ದು ಕಾರ್ಯಾಚರಣೆ ನಡೆಸಲಾಗಿದೆ.
Read More »Tag Archives: Sagaranews. com
ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ರೇಖಾ S ಖಾರ್ವಿ,
ನನ್ನ ಅಮ್ಮನ ಉಳಿಸಿಕೊಡಿ ಮಗಳು ಆಕ್ರಂದನ, ಈಶ್ವರ್ ಮಲ್ಪೆ ತಂಡದಿಂದ ಸಹಾಯಾಸ್ಥ. ಕುಂದಾಪುರ ತಾಲೂಕು ಗಂಗ್ಗೊಳ್ಳಿಯ ನಿವಾಸಿಯಾದ ರೇಖಾ ಎಸ್ ಖಾರ್ವಿ ಕಡುಬಡತನದಿಂದ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದು ಅವರು ಕುಟುಂಬಕ್ಕೆ ಸಿಡಿಲು ಅಂತ ಬಂದ ಮಾರಕ ಕ್ಯಾನ್ಸರ್ ಖಾಯಿಲೆ ಅವರು ಕುಟುಂಬದ ಜೀವನ ತತ್ತರಿಸಿತು, ಆಸ್ಪತ್ರಯಿಂದ ಈ ಖಾಯಿಲೆಗೆ ಸುಮಾರು 8ಲಕ್ಷ ಖರ್ಚಾಗುತ್ತದೆ..ಮೀನುಗಾರಿಕೆ ಅವರು ಜೀವನ ವಾಗಿದ್ದು ಇಷ್ಟು ಹಣ ಭರಿಸಲು ಕಷ್ಟಕರ, ಸ್ವಂತ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಿರುವ ಇವರು, ಕೇವಲ ಒಂದು ಕೈಯಿಂದ ದುಡಿದು ಇಷ್ಟೂಂದು ಹಣ ಭರಿಸಲು ಕಷ್ಟವಾಗಿ …
Read More »